Song: Power of youth (ಪವರ್‌ ಆಫ್‌ ಯೂತ್), Movie: Yuvarathna (ಯುವರತ್ನ)

‌ಹಾಡು: ಪವರ್‌ ಆಫ್‌ ಯೂತ್

ರಚನೆ: ಸಂತೋಷ್‌ ಆನಂದ್‌ರಾಮ್ 

ಸಂಗೀತ:‌ ತಮನ್‌. ಎಸ್

ಗಾಯನ: ನಕಾಶ್‌ ಅಜ಼ೀಜ಼

ಚಲನಚಿತ್ರ:‌ ಯುವರತ್ನ

 

ಜಾಗೋ ಜಾಗೋರೆ ಜಾಗೋ

ನಿನ್ನ ಕನಸು ನೀನಾಗು 

ಮುಟ್ಟು ಗುರಿಯನ್ನ ಯುವ

 

ನುಗ್ಗು ನುಗ್ಗು ನೀ ನುಗ್ಗು

ನಿನ್ನ ಸೈನ್ಯ ನೀನಾಗು

ಬಿಟ್ಟು ಭಯವನ್ನ ಯುವ

 

ಏ ಗೆಲ್ಲಬೇಕು ನೀ ನಿಲ್ಲೋವರೆಗೂ

ನಿಲ್ಲಬೇಕು ನೀ ಗೆಲ್ಲೋವರೆಗೂ

ನಿನ್ನ ಬದುಕಿಗೆ ನೀನೆ ಕನ್ನಡಿ

ನಿನ್ನ ನಂಬಿ ಸಾಗು

 

ಹೇ ಹೆಸರು ಮಾಡು ಹಸಿರಾಗೋ ಹಾಗೆ

ಉಸಿರು ಹೋದರೂ ಹೆಸರಿರೊ ಹಾಗೆ

ಆ ಚರಿತ್ರೆಗೆ ನೀನೆ ಮುನ್ನುಡಿ, ನೂರು ಸಾರಿ ಕೂಗು

 

ಪವರ್‌ ಆಫ್‌ ಯೂತ್(‌೪)

 

ಚಾಲೆಂಜ್‌ ಯಾವುದೆ ಬರಲಿ, ಚಾಲೆಂಜ್‌ ಯಾರದೆ ಇರಲಿ

ಎದುರಿಸು ನೀನು ಎದುರಾಳಿಯನು

ಹಿಂದೆ ತಿರುಗಿ ನೋಡದೆ ಯುವ

 

ಗೆಲುವು ಯಾರಪ್ಪನದಲ್ಲ, ಯಶಸ್ಸು ಒಬ್ಬನದಲ್ಲ

ಪಟ್ಟರೆ ಶ್ರಮವ, ಒಳ್ಳೆಯ ದಿನವ ಕಾಣುವೆ ನೀನು ನಡಿ-ನಡಿ ಯುವ

 

ಯುವ ಯುವ, ಹೇ, ಯುವ ಯುವ

ಹೇ ಕಾಲು ಎಳೆಯೋ ಜನರ ನಡುವೆ ಕಾಲರ್ ಎತ್ತುವ

ಯುವ ಯುವ, ಹೇ, ಯುವ ಯುವ

ಅನುಮಾನ ಪಟ್ಟ ಜನರ ಫೋನಿನ ಡಿ.ಪಿ ಆಗುವ

 

ಏ ಗೆಲ್ಲಬೇಕು ನೀ ನಿಲ್ಲೋವರೆಗೂ

ನಿಲ್ಲಬೇಕು ನೀ ಗೆಲ್ಲೋವರೆಗೂ

ಛಲದಿಂದ ನಿಲ್ಲು ನಗುವಲ್ಲೆ ಕೊಲ್ಲು

ಅವಮಾನ ಮಾಡಿದವರ

 

ಪವರ್‌ ಆಫ್‌ ಯೂತ್(‌೨)

 

ಕಾಮೆಂಟು ಮಾಡೋರೆಲ್ಲ, ಕೆಲಸಾನ ಮಾಡೋರಲ್ಲ

ಟೀಕೆಗಳಿಗೆ ಕಿವಿಕೊಡಬೇಡ, ನಿನಗೆ ಅವರು ಹೋಲಿಕೆ ಅಲ್ಲ

 

ಯುವ ಯುವ, ಹೇ, ಯುವ ಯುವ

ನಾವ್‌ ಸೋಲಲಿ ಅಂತ ಕಾಯುವವರ ಕಾಯ್ಸುತ್ತ ಇರುವ

ಯುವ ಯುವ, ಹೇ, ಯುವ ಯುವ

ಪರೀಕ್ಷೆಯಲ್ಲಿ ಫೇಲಾಗೋದ್ರೂ ಬದುಕು ಕಟ್ಟುವ

 

ಹೇ ಹೆಸರು ಮಾಡು ಹಸಿರಾಗೋ ಹಾಗೆ

ಉಸಿರು ಹೋದರೂ ಹೆಸರಿರೊ ಹಾಗೆ

ಆ ಚರಿತ್ರೆಗೆ ನೀನೆ ಮುನ್ನುಡಿ, ನೂರು ಸಾರಿ ಕೂಗು

 

ಪವರ್‌ ಆಫ್‌ ಯೂತ್(‌೩)


Check out the melodious Neenaade naa song lyrics here,

https://kannadamoviesongslyricsinkannada.blogspot.com/2020/12/song-neenaade-naa-movie-yuvarathnaa.html

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)