Song: Bisi Bisi Kajjaya (ಬಿಸಿ ಬಿಸಿ ಕಜ್ಜಾಯ), Movie: Haavina hede (‌ಹಾವಿನ ಹೆಡೆ)

‌ಹಾಡು: ಬಿಸಿ ಬಿಸಿ ಕಜ್ಜಾಯ

ರಚನೆ:‌ ಚಿ. ಉದಯಶಂಕರ್

ಸಂಗೀತ:‌ ಜಿ. ಕೆ. ವೆಂಕಟೇಶ್

ಗಾಯನ: ಡಾ. ರಾಜ್‌ಕುಮಾರ್ 

ಚಲನಚಿತ್ರ:‌ ‌ಹಾವಿನ ಹೆಡೆ

 

 

ಬಿಸಿ ಬಿಸಿ ಕಜ್ಜಾಯ, ರುಚಿ ರುಚಿ ಕಜ್ಜಾಯ ಮಾಡಿಕೊಡಲೆ ನಾನು

ಹಿಂದೆ ಎಂದೂ ತಿಂದೂ ಇಲ್ಲ ಮುಂದೆ ಎಲ್ಲೂ ಸಿಗೋದಿಲ್ಲ

ಜನುಮ ಜನುಮದಲೂ ನೆನಪಲಿ ಉಳಿಯುವ

ಬಿಸಿ ಬಿಸಿ ಕಜ್ಜಾಯ, ರುಚಿ ರುಚಿ ಕಜ್ಜಾಯ ಮಾಡಿಕೊಡಲೆ ನಾನು

ಹಿಂದೆ ಎಂದೂ ತಿಂದೂ ಇಲ್ಲ ಮುಂದೆ ಎಲ್ಲೂ ಸಿಗೋದಿಲ್ಲ

ಜನುಮ ಜನುಮದಲೂ ನೆನಪಲಿ ಉಳಿಯುವ

ಬಿಸಿ ಬಿಸಿ ಕಜ್ಜಾಯ, ರುಚಿ ರುಚಿ ಕಜ್ಜಾಯ ಮಾಡಿಕೊಡಲೆ ನಾನು‌

 

ಸುಮ್ಮನೆ ಏತಕೆ, ನನ್ನನು ಕೆಣಕುವೆ

ಆ..ಆಆ….ಆ ಆ ಆ ಆ ಆ

ಸುಮ್ಮನೆ ಏತಕೆ, ನನ್ನನು ಕೆಣಕುವೆ

ಒದ್ದರೆ ಬಿದ್ದೋಡುವೆ

ಮುಟ್ಟಿದರೆ...ತಟ್ಟಿದರೆ

ಮುಟ್ಟಿದರೆ, ಮೂಳೆಗಳ ಎಣಿಸುತಲಿ

ಕುಂಟುತ ಅಯ್ಯಯ್ಯೋ! ಅಮ್ಮಮ್ಮ! ಎನ್ನುವಂತೆ ಮಾಡುವೆ

 

ಬಿಸಿ ಬಿಸಿ ಕಜ್ಜಾಯ, ರುಚಿ ರುಚಿ ಕಜ್ಜಾಯ ಮಾಡಿಕೊಡಲೆ ನಾನು

ಹಿಂದೆ ಎಂದೂ ತಿಂದೂ ಇಲ್ಲ ಮುಂದೆ ಎಲ್ಲೂ ಸಿಗೋದಿಲ್ಲ

ಜನುಮ ಜನುಮದಲೂ ನೆನಪಲಿ ಉಳಿಯುವ

ಬಿಸಿ ಬಿಸಿ ಕಜ್ಜಾಯ ಇನ್ನೊಂದು ಕೊಡಲೇನು

ಇಗೋ ತಿನ್ನು, ತಗೋ ತಿನ್ನು

 

ತುಂಟರ ಕಂಡರೆ, ಸೊಂಟವ ಮುರಿವೆ

ಪುಂಡರ ರುಂಡವ ಚಂಡಾಡುವೆ

ತುಂಟರ ಕಂಡರೇ….

 

ತಾಂ ತತ್ತೋಮ್‌, ತಜ್ಜೋಮ್‌

ತಕಧಿಮಿ ತಕಝಣು(೨)

ತಾಂ ತತ್ತೋಮ್‌, ತೀಮ್‌, ತ ಥೈ

ತಾಮ ತ ತೋಮ್‌, ತೀಮ್‌ ತ ತೋಮ್‌ ಥೈ

ತುಂಟರ ಕಂಡರೇ….

 

ತಾ ಕುತು ಝಂ, ಕುಂ ಕುಂ ಕುಂ ಕುಂ

ತದಿ ಕುತು ಜಂ, ಜಂ ಜಂ ಜಂ ಜಂ

ತಾಕುತು ಝಂ, ಕುಂಕುಂಕುಂಕುಂ

ತದಿಕಿತ ಜು ಕುಂ ಕುಂ 

ತದಿಗಿಣ ತೋಂ(೩)

ತುಂಟರ ಕಂಡರೇ….

 

ಧಿತ್ತಳಾಂಗು, ಧಿತ್ತಳಾಂಗು, ಧಿತ್ತಳಾಂಗು

ತಕಿಟ ತಕಿಟ ಧಿತ್ತಳಾಂಗು ಧಿತ್ತಳಾಂಗು ಧಿತ್ತಳಾಂಗು ತಕಿಟ ತಕಿಟ

ತುಂಟರ ಕಂಡರೇ, ತುಂಟರ ಕಂಡರೆ

ತುಂಟರಾ ಕಂಡರೆ, ತುಂಟರ ಕಂಡರೆ 

ಕಂಡರೆ ಕಂಡರೆ ಕಂಡರೆ, ಗುಮ್..‌

ತುಂಟರ ಕಂಡರೇ…

 

ತರಿಗಿಡ ತೋಮ್‌, ಏ, ತಕೋ ತಕೋ

ತರಿಗಿಡ ತೋಮ್‌, ಲೇ, ತಕೋ ತಕೋ

ತರಿಗಿಡ ತೋಮ್‌, ಏ, ಲೇ ಲೇ ಲೇ ಲೇ

ತರಿಗಿಟ ತೋಮ್‌, ತಕೋ ತಕೋ ತಕೋ ತಕೋ

 

ತುಂಟರ ಕಂಡರೆ, ಸೊಂಟವ ಮುರಿವೆ

ಪುಂಡರ ರುಂಡವ ಚಂಡಾಡುವೆ

ದುಷ್ಟರು ಬಂದರೆ, ಮುಷ್ಠಿಲಿ ಗುದ್ದಿ

ಬಡಿಯುವೆನು ಚಚ್ಚುವೆನು ಬಿಡದೆಲೆ

ಅಯ್ಯಯ್ಯೋ! ಅಮ್ಮಮ್ಮಾ! ಎನ್ನುವಂತೆ ಮಾಡುವೆ

 

ಬಿಸಿ ಬಿಸಿ ಕಜ್ಜಾಯ, ರುಚಿ ರುಚಿ ಕಜ್ಜಾಯ ಮಾಡಿಕೊಡಲೆ ನಾನು

ಹಿಂದೆ ಎಂದೂ ತಿಂದೂ ಇಲ್ಲ ಮುಂದೆ ಎಲ್ಲೂ ಸಿಗೋದಿಲ್ಲ

ಜನುಮ ಜನುಮದಲೂ ನೆನಪಲಿ ಉಳಿಯುವ

ಬಿಸಿ ಬಿಸಿ ಕಜ್ಜಾಯ ಇನ್ನೊಂದು ಕೊಡಲೇನು

ಇಗೋ ತಿನ್ನು, ತಗೋ ತಿನ್ನು

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)