Song: Olavina udugore kodalenu(ಒಲವಿನ ಉಡುಗೊರೆ ಕೊಡಲೇನು) , Movie: Olavina udugore(ಒಲವಿನ ಉಡುಗೊರೆ)

ಹಾಡು: ಒಲವಿನ ಉಡುಗೊರೆ ಕೊಡಲೇನು

ರಚನೆ: ಆರ್.‌ ಎನ್.‌ ಜಯಗೋಪಾಲ್

ಸಂಗೀತ:‌ ಎಂ. ರಂಗರಾವ್‌

ಗಾಯನ: ಪಿ. ಜಯಚಂದ್ರ 

ಚಲನಚಿತ್ರ:‌ ಒಲವಿನ ಉಡುಗೊರೆ

 

ಆ, ಆಆ….ಆ,ಆಆ...ಆಆಆ ಆಆಆ ಆಆಆ ಆ

 

ಒಲವಿನ ಉಡುಗೊರೆ ಕೊಡಲೇನು

ರಕುತದೆ ಬರೆದೆನು ಇದ ನಾನು

ಒಲವಿನ ಉಡುಗೊರೆ ಕೊಡಲೇನು

ರಕುತದೆ ಬರೆದೆನು ಇದ ನಾನು

ಹೃದಯವೇ ಇದಾ ಮಿಡಿದಿದೆ

ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

 

ಒಲವಿನ ಉಡುಗೊರೆ ಕೊಡಲೇನು

ರಕುತದೆ ಬರೆದೆನು ಇದ ನಾನು

 

ಪ್ರೇಮದೈವದ ಗುಡಿಯಂತೆ, ಪ್ರೇಮಜೀವನ ಸುಧೆಯಂತೆ

ಅಂತ್ಯ ಕಾಣದು ಅನುರಾಗ, ಎಂದು ನುಡಿವುದು ಹೊಸರಾಗ

 

ಒಲವು ಸಿಹಿ, ನೆನಪು ಸಿಹಿ

ಹೃದಯಗಳ, ಮಿಲನ ಸಿಹಿ

ಪ್ರೇಮವೇ ಕವನಾ ಮರೆಯದಿರು

 

ಒಲವಿನ ಉಡುಗೊರೆ ಕೊಡಲೇನು

ರಕುತದೆ ಬರೆದೆನು ಇದ ನಾನು

ಹೃದಯವೇ ಇದಾ ಮಿಡಿದಿದೆ

ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

 

ಒಲವಿನ ಉಡುಗೊರೆ ಕೊಡಲೇನು

ರಕುತದೆ ಬರೆದೆನು ಇದ ನಾನು

 

ತಾಜಮಹಲಿನ ಚಲುವಲ್ಲಿ, ಪ್ರೇಮ ಚರಿತೆಯ ನೋಡಲ್ಲಿ

ಕಾಳಿದಾಸನ ಪ್ರತಿಕಾವ್ಯ, ಪ್ರೇಮ ಸಾಕ್ಷಿಯು ನಿಜದಲ್ಲಿ

 

ಕವಿತೆ ಇದಾ, ಬರೆದಿರುವೆ

ಹೃದಯವನೆ, ಕಳಿಸಿರುವೆ

ಕೋಮಲ ಇದು ನೀ ಎಸೆಯದಿರು

 

ಒಲವಿನ ಉಡುಗೊರೆ ಕೊಡಲೇನು

ರಕುತದೆ ಬರೆದೆನು ಇದ ನಾನು

ಹೃದಯವೇ ಇದಾ ಮಿಡಿದಿದೆ

ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

 

ಒಲವಿನ ಉಡುಗೊರೆ ಕೊಡಲೇನು

ರಕುತದೆ ಬರೆದೆನು ಇದ ನಾನು

 

ಆ, ಆಆ….ಆ,ಆಆ...ಆಆಆ ಆಆಆ ಆಆಆ ಆ

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)