Song: Neenaade naa(ನೀನಾದೆ ನಾ), Movie: Yuvarathnaa (ಯುವರತ್ನ)

‌ಹಾಡು: ನೀನಾದೆ ನಾ

ರಚನೆ:‌ ಗೌಸ್‌ ಪೀರ್

ಸಂಗೀತ:‌ ತಮನ್‌ ಎಸ್

ಗಾಯನ: ಅರ್ಮಾನ್‌ ಮಲಿಕ್‌, ಶ್ರೇಯಾ ಘೋಶಾಲ್ 

ಚಲನಚಿತ್ರ:‌ ‌ಯುವರತ್ನ

 

ನಿನ್ನ ಜೊತೆ ನನ್ನ ಕಥೆ, ಒಂದೊಂದು ಸಾಲು ಜೀವಿಸಿದೆ

ನನ್ನ ಜೊತೆ ನಿನ್ನ ಕಥೆ, ಬೇರೊಂದು ಲೋಕ ಸೃಷ್ಠಿಸಿದೆ


ಎಂದೂ ಹೀಗೆ ಆಗೇ ಇಲ್ಲ, ಏನು ಇದರ ಸೂಚನೆ

ನೂರು ವಿಷಯ ಇದ್ದರೂನು ನಿನ್ನದೊಂದೆ ಯೋಚನೆ

ಇಬ್ಬರಲ್ಲ, ಒಬ್ಬರೀಗ, ನಾನಿನ್ನು ನಿನಗರ್ಪಣೆ

 

ನೀನಾದೆ ನಾ ನೀನಾದೆ ನಾ, ನಿನ್ನೊಂದಿಗೆ ಈ ಜೀವನ(೨)


ನಿನ್ನ ಜೊತೆ ನನ್ನ ಕಥೆ, ಒಂದೊಂದು ಸಾಲು ಜೀವಿಸಿದೆ

ನನ್ನ ಜೊತೆ ನಿನ್ನ ಕಥೆ, ಬೇರೊಂದು ಲೋಕ ಸೃಷ್ಠಿಸಿದೆ

 

ನೀನು ದೂರ, ನಾನು ದೂರ, ಆದರೂ ಇಲ್ಲೇ ಈ ಕ್ಷಣದಲ್ಲೆ

ತಿರುಗುವ ಭುವಿಯಲ್ಲಿ, ಇರಲಿ ನಾ ಎಲ್ಲೇ, ಇರುವೆ ನಿನ್ನಲ್ಲೇ

 

ಎದೆಯ ಬಡಿತ ಹೃದಯ ತುಂಬಿ ಉಸಿರಾಡುವಾಗ, ವಿಪರೀತವೀಗ

ಒಂಟಿತನಕೆ ನೀನೆ ತಾನೆ ಸರಿಯಾದ, ಸಿಹಿಯಾದ ಪರಿಹಾರ ಈಗ

 

ಉಕ್ಕಿ ಬರುವ ಅಕ್ಕರೆಗೆ ನಿನ್ನ ನೆರಳೆ ಉತ್ತರ

ಯಾವ ದೃಷ್ಠಿ ತಾಕದಂತೆ ನಿನ್ನ ಕಣ್ಣೇ ನನ್ನ ಕಾವಲು

 

ನೀನಾದೆ ನಾ ನೀನಾದೆ ನಾ, ನಿನ್ನೊಂದಿಗೆ ಈ ಜೀವನ(೨)


ನಿನ್ನ ಜೊತೆ ನನ್ನ ಕಥೆ, ಒಂದೊಂದು ಸಾಲು ಜೀವಿಸಿದೆ

ನನ್ನ ಜೊತೆ ನಿನ್ನ ಕಥೆ, ಬೇರೊಂದು ಲೋಕ ಸೃಷ್ಠಿಸಿದೆ

 

ಎಂದೂ ಹೀಗೆ ಆಗೇ ಇಲ್ಲ, ಏನು ಇದರ ಸೂಚನೆ

ನೂರು ವಿಷಯ ಇದ್ದರೂನು ನಿನ್ನದೊಂದೆ ಯೋಚನೆ

ಇಬ್ಬರಲ್ಲ, ಒಬ್ಬರೀಗ, ನಾನಿನ್ನು ನಿನಗರ್ಪಣೆ

 

ನೀನಾದೆ ನಾ ನೀನಾದೆ ನಾ, ನಿನ್ನೊಂದಿಗೆ ಈ ಜೀವನ(೨)

ನೀನಾದೆ ನಾ ನೀನಾದೆ ನಾ, ನಿನ್ನೊಂದಿಗೆ ಈ ಜೀವನ(೨)



For 'Power of youth' song lyrics, copy and paste in browser

https://kannadamoviesongslyricsinkannada.blogspot.com/2020/12/song-power-of-youth-movie-yuvarathna.html

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)