Song: Marali manasaagide(ಮರಳಿ ಮನಸಾಗಿದೆ), Movie: Gentleman(ಜೆಂಟಲ್ಮನ್‌)

‌ಹಾಡು: ಮರಳಿ ಮನಸಾಗಿದೆ

ರಚನೆ: ನಾಗಾರ್ಜುನ್‌ ಶರ್ಮ, ಕಿನ್ನಲ್‌ ರಾಜ್

ಸಂಗೀತ: ಬಿ. ಅಜನೀಶ್‌ ಲೋಕನಾಥ್

ಗಾಯನ:‌ ಸಂಜಿತ್‌ ಹೆಗಡೆ, ಸಿ.ಆರ್.‌ ಬಾಬಿ

ಚಲನಚಿತ್ರ: ಜೆಂಟಲ್ಮನ್‌

 

ಎನ್ನಾನಾ...ನಾ ನಾ….ಹ್ಮ‌ ಮ್….

ಮರಳಿ ಮನಸಾಗಿದೆ, ಸಾಗಿದೆ ನಿನ್ನಾ ಹೃದಯಕೆ

ಪಯಣ ಶುರುವಾಗಿದೆ, ಕೋರಿದೆ ಪ್ರೀತಿ ಕಾಣಿಕೆ 

ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ 

ಕಿರುಬೆರಳು ಬಯಸಿದೆ ಸಲುಗೆ

ಇರಬೇಕು ಜೊತೆಯಾಗಿ ನಿನ್ನಲಿ, ನಾ

 

ಮಿಂಚುತ್ತಿದೆ, ಮಿಂಚುತ್ತಿದೆ, ನಿನ್ನಿಂದ ಕನಸೆಲ್ಲ ಹೆಚ್ಚುತ್ತಿದೆ

ಮಿಂಚುತ್ತಿದೆ, ಇಗೋ ಮಿಂಚುತ್ತಿದೆ, ಹೃದಯಕ್ಕೆ ಬಿರುಸಾಗಿ ಬಂತು ಕಣೇ

 

ಮರಳಿ ಮನಸಾಗಿದೆ ಸಾಗಿದೆ ನಿನ್ನಾ ಹೃದಯಕೆ 

ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ 

 

ಸಂಭ್ರಮ, ದುಪ್ಪಟ್ಟು ಆದಂತಿದೆ 

ನೀನೊಂಥರ ನಯನಾದ್ಬುತ, ಹಾಯ್‌

ಆಗಮ, ಉಸಿರೊಂದು ಉಸಿರಾಗಿದೆ

ತಪ್ಪಾದರೆ ಬಚ್ಚಾಯಿಸು ಪ್ರೀತೀಲಿ ಗುರಾಯಿಸು

 

ಹಗಲೇ ಹಗೆಯಾದ ಈ ಜೀವಕೆ ಬೆಳಕು ನೀನಾಗಿಹೇ

ಬದುಕು ಕುರುಡಾದ ಈ ಮೋಸಕೆ ಉಸಿರು ನೀನಾಗಿಹೇ

 

ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ 

ಕಿರುಬೆರಳು ಬಯಸಿದೆ ಸಲುಗೆ

ಇರಬೇಕು ಜೊತೆಯಾಗಿ ನಿನ್ನಲಿ, ನಾ

 

ಮಿಂಚುತ್ತಿದೆ, ಮಿಂಚುತ್ತಿದೆ, ನಿನ್ನಿಂದ ಕನಸೆಲ್ಲ ಹೆಚ್ಚುತ್ತಿದೆ

ಮಿಂಚುತ್ತಿದೆ, ಇಗೋ ಮಿಂಚುತ್ತಿದೆ, ಹೃದಯಕ್ಕೆ ಬಿರುಸಾಗಿ ಬಂತು ಕಣೇ

 

 

 

 

 

 

 

 

 

 

 

 

 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)