Song: Ee touchali eno ide (ಈ ಟಚ್ಚಲಿ ಏನೋ ಇದೆ), Movie: Dhumm (ಧಮ್)

ಹಾಡು: ಈ ಟಚ್ಚಲಿ ಏನೋ ಇದೆ 
ರಚನೆ:‌ ವಿ, ನಾಗೇಂದ್ರ ಪ್ರಸಾದ್‌
ಸಂಗೀತ:‌ ಗುರುಕಿರಣ್
ಗಾಯನ: ಲಕ್ಷ್ಮಿ ಮನ್‌ಮೋಹನ್ 
ಚಲನಚಿತ್ರ:‌ ಧಮ್

ಈ ಟಚ್ಚಲಿ, ಏನೋ ಇದೆ
ಕಣ್ಣಂಚಲಿ, ಸುಳಿಮಿಂಚಿದೆ
ಮನದ, ಮರದ, ಕೋಗಿಲೆ ಕೂ ಎಂದಿದೆ
ಮೊದಲ, ತೊದಲ, ಹಾಡಾಗಿದೇ{೨}

ತೇಲಾಡಿದೆ, ಓಲಾಡಿದೆ
ಎದೆತಾಳವು, ಜೋರಾಗಿದೆ
ಕಾಯಾಗದೆ, ಹಣ್ಣಾಗಿದೆ
ಈ ಜೀವವೇ, ನೀರಾಗಿದೆ

ಈ ಮೋಹದ, ದಾಸೋಹದ
ದಾಸಾನು ದಾಸಿ, ಆದೆ ನಾ

ಈ ಟಚ್ಚಲಿ, ಏನೋ ಇದೆ
ಕಣ್ಣಂಚಲಿ, ಸುಳಿಮಿಂಚಿದೆ
ಮನದ, ಮರದ, ಕೋಗಿಲೆ ಕೂ ಎಂದಿದೆ
ಮೊದಲ, ತೊದಲ, ಹಾಡಾಗಿದೇ

ಈ ಟಚ್ಚಲಿ, ಏನೋ ಇದೆ

ಈ ಹಾರ್ಟಿಗೆ, ಏನಾಗಿದೆ
ಮಾತಿಲ್ಲದೆ, ಕೈಜಾರಿದೆ
ಸಾಕಾಗದೆ, ಬೇಕಾಗಿದೆ
ಈ ತಲ್ಲಣ, ಹಾಯಾಗಿದೆ

ಈ ಶೀತಲ, ಕೋಲಾಹಲ
ಹಾಲಾಗಿ ಮೇರೆ, ಮೀರಿದೆ

ಈ ಟಚ್ಚಲಿ, ಏನೋ ಇದೆ
ಕಣ್ಣಂಚಲಿ, ಸುಳಿಮಿಂಚಿದೆ
ಮನದ, ಮರದ, ಕೋಗಿಲೆ ಕೂ ಎಂದಿದೆ
ಮೊದಲ, ತೊದಲ, ಹಾಡಾಗಿದೇ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Ninna Danigaagi (ನಿನ್ನ ದನಿಗಾಗಿ), Movie: Savaari 2 (ಸವಾರಿ 2)

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

SONG:PARAVASHANADENU(ಪರವಶನಾದೆನು), MOVIE:PARAMATHMA(ಪರಮಾತ್ಮ)

Song: Ee hasiru siriyali (ಈ ಹಸಿರು ಸಿರಿಯಲಿ), Movie: Nagamandala (ನಾಗಮಂಡಲ)

Song: Ee nanna kannane (ಈ ನನ್ನ ಕಣ್ಣಾಣೆ), Movie: Abhi (ಅಭಿ)

Song: Nee Amruthadhare (ನೀ ಅಮೃತಧಾರೆ), Movie: Amruthadhare (ಅಮೃತಧಾರೆ)

Song: Jenina holeyo (ಜೇನಿನ ಹೊಳೆಯೋ), Movie: Chalisuva modagalu (ಚಲಿಸುವ ಮೋಡಗಳು)

Song: Neeralli sanna aleyondu (ನೀರಲ್ಲಿ ಸಣ್ಣ ಅಲೆಯೊಂದು). Movie: Hudugaru (ಹುಡುಗರು)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)