Song: Yajamana title song (ಯಜಮಾನ), Movie: Yajamana (ಯಜಮಾನ)

ಹಾಡು: ಯಜಮಾನ

ರಚನೆ:‌ ಸಂತೋಷ್‌ ಆನಂದ್‌ರಾಮ್ 

ಸಂಗೀತ‌: ವಿ. ಹರಿಕೃಷ್ಣ

ಗಾಯನ: ವಿಜಯ್‌ಪ್ರಕಾಶ್ 

ಚಲನಚಿತ್ರ: ಯಜಮಾನ

 

ಯಾರೇ ಬಂದರೂ, ಎದುರ್ಯಾರೇ ನಿಂತರೂ

ಪ್ರೀತಿ ಹಂಚುವ ಯಜಮಾನ

ಜೀವ ಹೋದರೂ, ಜಗವೇನೇ ಅಂದರೂ

ಮಾತು ತಪ್ಪದ ಯಜಮಾನ

 

ಕೂಗಿ ಕೂಗಿ ಹೇಳುತೈತೆ ಇಂದು ಜ಼ಮಾನ

ಸ್ವಾಭಿಮಾನ ನನ್ನ ಪ್ರಾಣ ಅನ್ನೋ ಪ್ರಯಾಣ

ನಿಂತ ನೋಡೋ ಯಜಮಾನ(೨)

 

ಯಾರೇ ಬಂದರೂ, ಎದುರ್ಯಾರೇ ನಿಂತರೂ 

ಪ್ರೀತಿ ಹಂಚುವ ಯಜಮಾನ

 

ಯಾರ್‌ ಹೆತ್ತ ಮಗನೋ! ನಮಗಾಗಿ ಬಂದನು


ಮೇಲು ಕೀಳು ಗೊತ್ತೇ ಇಲ್ಲ, ಬಡವನೂ ಗೆಳೆಯಾನೇ

ಶ್ರೀಮಂತಿಕೆ ತಲೆಗ್‌ ಹತ್ತೇ ಇಲ್ಲ ಹತ್ತೂರ ಒಡೆಯಾನೇ

 

ನಿನ್ನ ಹೆಸರು, ನಿಂದೇ ಬೆವರು


ತಾನು ಬೆಳೆದು ತನ್ನವರನ್ನು ಬೆಳೆಸೋ ಆ ಗುಣ

ನೇರ ನುಡಿಗೆ ಸತ್ಯದೆಡೆಗೆ ಮಾಡಿದ ಪ್ರಮಾಣ

ನಿಂತ ನೋಡೋ ಯಜಮಾನ(೨)

 

ಯಾರೇ ಬಂದರೂ, ಎದುರ್ಯಾರೇ ನಿಂತರೂ 

ಪ್ರೀತಿ ಹಂಚುವ ಯಜಮಾನ

 

ಬಿರುಗಾಳಿ ಎದುರು ನಗುವಂಥ ದೀಪ

ನೋವನ್ನು ಮರೆಸೋ ಮಗುವಂಥ ರೂಪ

 

ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ

ಸೋಲಿಗೂ ಸೋಲದ ಗೆದ್ದರೂ ಬೀಗದ ಒಬ್ಬನೆ ನಮ್‌ ಯಜಮಾನ

 

ಪ್ರೀತಿಗೆ ಅತಿಥಿ, ಸ್ನೇಹಕೆ ಸಾರಥಿ


ಬಾಳಿನಲ್ಲಿ ಎಂದಿಗೂ ನಿನ್ನ ಹೆಸರೇ ಸವಾಲು

ಏಳು-ಬೀಳು ಆಟದಿ ನಿನ್ನ ನಡೆಯೇ ಕಮಾಲು 

ನಿಂತ ನೋಡೋ ಯಜಮಾನ(೨)

 

 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)