Song: Ninadene januma (ನಿನದೇನೇ ಜನುಮ), Love Mocktail 2 (ಲವ್ ಮಾಕ್‌ಟೇಲ್ ೨)
ಹಾಡು: ನಿನದೇನೇ ಜನುಮ
ರಚನೆ: ರಾಘವೇಂದ್ರ ಕಾಮತ್
ಸಂಗೀತ: ನಕುಲ್ ಅಭಯಂಕರ್
ಗಾಯನ: ನಕುಲ್ ಅಭಯಂಕರ್
ಚಲನಚಿತ್ರ: ಲವ್ ಮಾಕ್‌ಟೇಲ್ ೨
ನಿನದೇನೆ ನಿನದೇನೆ ಜನುಮ
ನಿನ್ನೊಲವೇ ಹೃದಯಂಗಮ
ನಿನದೇನೆ ನಿನದೇನೆ ಪ್ರೇಮ
ನಿನ್ನೊಲವೇ ಹೃದಯಂಗಮ
ನೀನಿರದೆ ನಾನಿರೆನು
ಓ ಒಲವೇ ನಿನ್ನ ನೆನಪೇ ಕಾಡುತಿದೆ ಇನ್ನು
ನೀನಿರುವೆ ಎಲ್ಲೆಲ್ಲೂ
ಈ ಮಿಡಿತ ಎದೆಬಡಿತ
ನನ್ನುಸಿರೇ ನೇನು
ನಿನ್ನಿಂದಲೇ ಸದಾ...ಬದುಕುವೆನು ನಾ ದಿನಾ
ನಿನ್ನಿಂದಲೇ ಸದಾ...ಬೆಳಗುವುದು ಈ ಮನ
ನೀ ಜೀವನ
ಕನಸಾದೆ ನೀನು, ನನಸಾದೆ ನೀನು
ಮನಸಾರೆ ನನ್ನ ಬಾಳಿಗೆ
ನಗುವಾಧೆ ನೀನು, ಜಗವಾಧೆ ನೀನು
ನೀ ಹೋದೆ ಯಾವ ಕಡೆಗೆ
ಹೇಗಿರಲಿ..ನಿನ್ನಾ ಹೊರತು
ನೀನೇ, ನನ್ನ ಗುರುತು
ಅಲೆದಾಟ ನನಗಿನ್ನು, ಬಿಡದ ನೆನಪು ಸುಡುತಾ ಇರಲು
ನನ್ನನ್ನು ಎಂದಿಗೂ
ಒಗಟಾಗಿದೆ..ಈ ಜೀವನ
ನಿನದೇನೆ ನಿನದೇನೆ ಜನುಮ
ನಿನ್ನೊಲವೇ ಹೃದಯಂಗಮ
ನಿನದೇನೆ ನಿನದೇನೆ ಪ್ರೇಮ
ನಿನ್ನೊಲವೇ ಹೃದಯಂಗಮ
ನೀನಿರದೆ ನಾನಿರೆನು
ಓ ಒಲವೇ ನಿನ್ನ ನೆನಪೇ ಕಾಡುತಿದೆ ಇನ್ನು
ನೀನಿರುವೆ ಎಲ್ಲೆಲ್ಲೂ
ಈ ಮಿಡಿತ ಎದೆಬಡಿತ
ನನ್ನುಸಿರೇ ನೇನು
ನಿನ್ನಿಂದಲೇ ಸದಾ...ಬದುಕುವೆನು ನಾ ದಿನಾ
ನಿನ್ನಿಂದಲೇ ಸದಾ...ಬೆಳಗುವುದು ಈ ಮನ
ನೀ ಜೀವನ
indian street food
ಪ್ರತ್ಯುತ್ತರಅಳಿಸಿ