Song: Moolimani muddesa (ಮೂಲಿಮನಿ ಮುದ್ದೇಸ), Movie: Inspector Vikram {ಇನ್ಸ್ಪೆಕ್ಟರ್‌ ವಿಕ್ರಂ}(೨೦೨೧)

ಹಾಡು: ಮೂಲಿಮನಿ ಮುದ್ದೇಸ

ರಚನೆ:‌ ಪ್ರಮೋದ್‌ ಮರವಂತೆ

ಸಂಗೀತ‌: ಅನೂಪ್‌ ಸೀಳಿನ್

ಗಾಯನ: ಆಂತನಿ ದಾಸನ್

ಚಲನಚಿತ್ರ: ಇನ್ಸ್ಪೆಕ್ಟರ್‌ ವಿಕ್ರಂ(೨೦೨೧) 

 

ಪುಬು ಬುಬು ಬುಂ, ಪುಬು ಬುಬು ಬುಂ 

ಪುಬು ಬುಬು ಬುಂ..ಪುಬುಂ ಪುಬುಂ

 

ಮೂಲಿ ಮನಿ ಮುದ್ದೇಸ, ಮಾಡ್ತಾನ್‌ ನೋಡ ಹಗ್ಲ್ಯಾಸ

ತ್ವಾಟದ್‌ ಮನಿ ಮೋಟಮ್ಮಂಗೂ ಕಿತ್ತಾಟದ ಹವ್ಯಾಸ

 

ಜಡೆ-ಜಡೆ ಹೊಡ್ದಾಡದ ನೋಡದಕ್ಕ ಚಂದ, ಆಹಾ!

ಮೀಸೆ-ಜಡೆ ಗುದ್ದಾಡುದ್ರೆ ಊರಿಗೆಲ್ಲ ಹಬ್ಬ, ಆಹಾ!

ಹಿಂದಕ್ಕ ಮುಂದಕ್ಕ ಎಳೆದಾಡಿ, ಹೋಗ ಇವ್ನಾ!

 

ಮೂಲಿ ಮನಿ ಮುದ್ದೇಸ, ಮಾಡ್ತಾನ್‌ ನೋಡ ಹಗ್ಲ್ಯಾಸ

 

ಮುದ್ದಾನೆ ಮೈಯಿ ಮುದ್ದಾಗಿರುವ ಸುಕುಮಾರನೆ

ಬೆಳ್ಳಕ್ಕಿ ಹಂಗ ಹೊಂಚಾಕೋ ಸುಕುಮಾರಿಯೇ

ಸುಕು ಸುಕು ಸುಕು ಮಾರ ಮಾರ

ಸುಕು ಸುಕು ಸುಕು ಮಾರಿ ಮಾರಿ

ಮಾರ ಮಾರಿ, ಮಾರ ಮಾರಿ ಮಾರಾಮಾರಿಯೇ

ಪುಬು ಬುಬು ಬುಂ..ಪುಬುಂ ಪುಬುಂ

 

ಘಾಟಿ ಮೆಣ್ಸು ಬರೋಬ್ಬರಿ ಖಾರ ಇರ್ತದೆ

ಹೆಣ್ಣು ಅಂದ್ರ ಮೈಯ್ಯಾಗ್‌ ಕೊಬ್ಬು ಇರ್ಬೇಕಾಗ್ತದೆ

 

ಹಾವಿಗೂ ಮುಂಗ್ಸಿಗೂ ಪ್ರೀತಿ, ಭಾಳಾ ಕಷ್ಟ ಐತಿ

ಕಾಂಗ್ರೆಸು-ಬಿಜೆಪಿ ದೋಸ್ತಿ, ಆಗ್ಲೀಕಾಗ್ತದ?!

ಎಡಕ್ಕ ಬಲಕ್ಕ ಜಗ್ಯಾಡಿ, ಹೋಗಾ ಇವ್ಳಾ!

 

ಮೂಲಿ ಮನಿ ಮುದ್ದೇಸ, ಮಾಡ್ತಾನ್‌ ನೋಡ ಹಗ್ಲ್ಯಾಸ

ತ್ವಾಟದ್‌ ಮನಿ ಮೋಟಮ್ಮಂಗೂ ಕಿತ್ತಾಟದ ಹವ್ಯಾಸ

 

ಪುಬು ಬುಬು ಬುಂ..ಪುಬುಂ ಪುಬುಂ

 

ಗಂಡು ಹೆಣ್ಣು ಸಂದಿ ಮೂಲ್ಯಾಗ್‌ ಪ್ರೀತಿ ಮಾಡ್ತಾರ

ಜಗ್ಳ ಮಾತ್ರ ಊರ ಮುಂದ ಬಂದು ಮಾಡ್ತಾರ

 

ಟಾಮ್‌ ಅಂಡ್‌ ಜೆರ್ರಿ ಸೇರಿ, ಪಾರ್ಟಿ ಮಾಡ್ಯಾರೇನ್ರೀ? 

ಸಿಕ್ಲೇಬೇಕ್ರೀ ವೈರಿ, ಬೆಳ್ಯೋ ದಾರ್ಯಾಗ

ಮ್ಯಾಲಕ್ಕ, ಕೆಳಕ್ಕ ಪರದಾಡಿ, ಹೋಗ ಇವ್ನ!!

 

ಮೂಲಿ ಮನಿ ಮುದ್ದೇಸ, ಮಾಡ್ತಾನ್‌ ನೋಡ ಹಗ್ಲ್ಯಾಸ

ಏ, ತ್ವಾಟದ್‌ ಮನಿ ಮೋಟಮ್ಮಂಗೂ ಕಿತ್ತಾಟದ ಹವ್ಯಾಸ


ನನ್ನವಳೇ ನನ್ನವಳೇ- ಇನ್ಸ್ಪೆಕ್ಟರ್‌ ವಿಕ್ರಂ ಚಿತ್ರದ ಈ ಹಾಡಿಗಾಗಿ ಈ ಲಿಂಕ ಅನ್ನು ಸರ್ಚ್‌ ಬಾರ್‌ನಲ್ಲಿ ಕಾಪಿ- ಪೇಸ್ಟ್‌ ಮಾಡಿ

https://kannadamoviesongslyricsinkannada.blogspot.com/2020/02/song-naanavale-nannavale-movie.html


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)