Song: Dostha kano (ದೋಸ್ತಾ ಕಣೋ), Movie: Robert (ರಾಬರ್ಟ್)

‌ಹಾಡು: ದೋಸ್ತಾ ಕಣೋ

ರಚನೆ:‌ ಚೇತನ್‌ ಕುಮಾರ್

ಸಂಗೀತ‌: ಅರ್ಜುನ್ ಜನ್ಯ

ಗಾಯನ: ವಿಜಯ್‌ಪ್ರಕಾಶ್‌, ಹೇಮಂತ್ ಕುಮಾರ್

ಚಲನಚಿತ್ರ: ರಾಬರ್ಟ್ 

 

ಬೈದು ಬುದ್ಧಿ ಹೇಳೋ ಫಾದರ್‌ ಕಣೋ ಇವ್ನು

ನೋವಲ್‌ ಕಣ್ಣೀರ್‌ ಒರ್ಸೋ ಮದರು ಕಣೋ

 

ಜೀವ್ನಕ್‌ ಪಾಠ ಹೇಳೋ ಟೀಚರ್‌ ಕಣೋ ಇವ್ನು

ಲೈಫು ಪಾರ್ಟ್ನರ್‌ಗಿಂತ ಕ್ಲೋಸು ಕಣೋ

 

ರಕ್ತದ್‌ ಸಂಬಂಧಾನೂ ಮೀರಿದ್‌ ಬಂಧು ಇವ್ನು 

ಜಾತಿ ಮತಕ್ಕಿಂತ ತುಂಬಾ ದೊಡ್ಡವ್ನ್‌ ಇವ್ನು

 

ಎಲ್ಲರ ಪ್ರೀತಿಗಿಂತ ತುಂಬಾ ಜಾಸ್ತಿ ಪ್ರೀತಿ ನೀಡೋನ್‌ ದೋಸ್ತಾ ಕಣೋ

 

ಅ ಬ್ರದರ್‌ ಫ್ರಮ್‌ ಅನದರ್‌ ಮದರ್

ಮೈ ಬ್ರದರ್‌ ಫ್ರಮ್‌ ಅನದರ್‌ ಮದರ್{‌೨}

 

ಓ ಗೆಳೆಯಾ….ಜೀವದ್‌ ಗೆಳೆಯಾ…

 

ಜೀವಕ್‌ ಜೀವ ಕೊಡ್ತೀನ್‌ ನಾನು, ಜೀವಕ್ಕಿಂತ ಜಾಸ್ತಿ ನೀನು

ಜೀವ್ನ ಪೂರ್ತಿ ಜೊತೆಗೆ ಇರ್ತೀನ್‌ ನಾನು..(ಇರ್ತೀವ್‌ ನಾವು)

ನಿಂಗೆ ಯಾರು ದುಷ್ಮನ್‌ ಆದ್ರೂ, ಅವ್ರೂ ನಂಗೆ ದುಷ್ಮನ್ನೇನೇ

ನಿನ್ನ ಪರವಾಗಿ ತೊಡೆ ತಟ್ತೀನ್‌ ನಾನು..(ತಟ್ತೀವ್‌ ನಾವು)

 

ನೀ ನನ್ನ ಬೆಸ್ಟು ಫ್ರೆಂಡು...ನಮ್‌ ಪ್ರೀತಿಗಿಲ್ಲ ಡೆಡ್ಡು ಎಂಡು

 

ಎಲ್ಲ ಟೈಮು ದೇವ್ರು ಜೊತೆಗೆ ಇರೋದಿಲ್ಲ

ಅದಕೆ ಅಂತ ತಾನೇ ದೋಸ್ತೀನ ಕೊಟ್ಟವ್ನಲ್ಲ

 

ನೋವಲ್ಲೂ ಬೆನ್ನ ಹಿಂದೆ ಬಂದು ನಿಂತು ಜೋಶು ನೀಡೋನ್‌ ದೋಸ್ತಾ ಕಣೋ

ಬ್ರದರ್‌ ಬ್ರದರ್‌ ಬ್ರದರ್‌ ಬ್ರದರ್‌ ಬ್ರದರ್‌ ಬ್ರದರ್‌ ಬ್ರದರ್‌

 

ಅ ಬ್ರದರ್‌ ಫ್ರಮ್‌ ಅನದರ್‌ ಮದರ್

ಮೈ ಬ್ರದರ್‌ ಫ್ರಮ್‌ ಅನದರ್‌ ಮದರ್{‌೨}

ಕಷ್ಟ ಸುಖ ಶೇರ್‌ ಮಾಡ್ತೀವಿ, ಒಟ್ಟೊಟ್ಟಿಗೆ ಓಡಾಡ್ತೀವಿ 

ಕಾಲ ಕೂಡ ನಮ್ಮನ್ನ ತಡ್ಯಾಂಗಿಲ್ಲ(ತಡ್ಯಾಂಗಿಲ್ಲ)

ನಂಬ್ಕೆ ನೀನೇ ಧೈರ್ಯ ನೀನೇ, ಜೊತೇಲಿದ್ರೆ ಗೆಲುವು ತಾನೇ 

ನಮ್ಮನ್ನು ಯಾರೂ ಬೇರೆ ಮಾಡಂಗಿಲ್ಲ (ಮಾಡಂಗಿಲ್ಲ)

 

ನಮ್ದು ಒಂದೇ ಶಿಪ್ಪು...ಈ ಪ್ರೀತಿ ಹೆಸರೇ ಫ್ರೆಂಡುಶಿಪ್ಪು

 

ನಿನ್ನ ಮಾತು ಅಂದ್ರೆ, ಮನ್ಸು ಕರ್ಗೋಯ್ತದೆ 

ನೀನು ದೂರ ಆದ್ರೆ, ಹಾರ್ಟು ನಿಂತೋಗ್ತದೆ

 

ಕಷ್ಟಕ್ಕೆ ಎಲ್ಲರ್ಗಿಂತ ಮುಂಚೆ ಬಂದು ನಿಲ್ಲೋನೇನೇ ದೋಸ್ತಾ ಕಣೋ  

 

 ಬ್ರದರ್‌ ಫ್ರಮ್‌ ಅನದರ್‌ ಮದರ್

ಮೈ ಬ್ರದರ್‌ ಫ್ರಮ್‌ ಅನದರ್‌ ಮದರ್{‌೨}

 

ಬ್ರೋ….ಲವ್‌ ಯು. 

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)