Song: Yaare yaare (ಯಾರೇ ಯಾರೇ), Movie: Ek love ya (ಏಕ್ ಲವ್ ಯಾ)
ಹಾಡು: ಯಾರೇ ಯಾರೇ
ರಚನೆ: ಪ್ರೇಮ್
ಸಂಗೀತ: ಅರ್ಜುನ್ ಜನ್ಯ
ಗಾಯನ: ಅರ್ಮಾನ್ ಮಲಿಕ್
ಚಲನಚಿತ್ರ: ಏಕ್ ಲವ್ ಯಾ
ಯಾರೇ ಯಾರೇ…...ನೀನು ನಂಗೆ
ಏನೋ ಆಸೆ…..ಹೇಳೋದ್ಹೆಂಗೇ
ನಿನಗಾಗೇ ಜನನ..ನಿನಗಾಗೇ ಮರಣ
ನೀನಿಲ್ದೆ ಇನ್ನೇನೇನಿದೇ ಏ ಏ
ಯಾರೇ ಯಾರೇ, ನೀನು ನಂಗೆ
ಏನೋ ಆಸೆ, ಹೇಳೋದ್ಹೆಂಗೇ
ಜೊತೆಯಾಗಿ ಕೈಹಿಡಿದು ನಡೆಯೋದೇ ನಂಗಾಸೆ
ಓಓ ಓಓಓ, ವೊ ಓಓ ಓಓಓ
ಉಸಿರಾಗಿ ಕಡೆತನಕ ನಾ ಕಾಯುವ ಆಸೆ
ಓಓ ಓಓಓ, ವೊ ಓಓ ಓಓಓ
ಸೂರ್ಯ ಹುಟ್ಟೋದನೇ, ಒಮ್ಮೆ ಮರೆತೋದ್ರೂನೂ
ನಾ ನಿನಗಾಗೇ ಹುಟ್ಟಿ ಬರುವೇ ಏ ಏ
ಮಗುವಾಗಿ ಮಡಿಲಲ್ಲಿ ನಾ ಮಲಗುವಾ ಆಸೆ
ಓಓ ಓಓಓ, ವೊ ಓಓ ಓಓಓ
ಮಣ್ಣಲ್ಲಿ ಜೊತೆಯಾಗಿ ನಾ ಸೇರುವ ಆಸೆ
ಓಓ ಓಓಓ, ವೊ ಓಓ ಓಓಓ
ತಪ್ಪಾದರೆ ಕ್ಷಮಿಸು, ಒಪ್ಪಿ ನನ್ನ ವರಿಸು
ನಾನೊಬ್ಬ ಏಕ್ ಲವ್ ಯಾ ಕಣೇ
ಯಾರೇ ಯಾರೇ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ