Song: Ninna sanihake (ನಿನ್ನ ಸನಿಹಕೆ), Movie: Ninna sanihake (ನಿನ್ನ ಸನಿಹಕೆ)

‌ಹಾಡು: ನಿನ್ನ ಸನಿಹಕೆ 

ರಚನೆ:‌ ವಾಸುಕಿ ವೈಭವ್

ಸಂಗೀತ‌: ರಘು ದೀಕ್ಷಿತ್

ಗಾಯನ: ಸಂಜಿತ್‌ ಹೆಗ್ಡೆ, ಶೃತಿ ವಿ ಎಸ್

ಚಲನಚಿತ್ರ: ನಿನ್ನ ಸನಿಹಕೆ

 

ಹೃದಯದ ಪರಿಪಾಡು ಹೀಗೇಕೆ ಅನಿಸುವುದು

ಅರಿಯದೆ ಮನಸ್ಸೋತರೆ

ಸಮಯದ ಗತಿಮೆಲ್ಲ ಹೀಗೇಕೆ ಸಾಗುವುದು

ನೆನೆಯುತ ನಿನ್ನ ಕಾದರೆ

 

ಬಿಡದೇ ಹಿಡಿದಂಥಾ...ಒಲವಾ ಮಳೆಗೆ

ಮನದಾ ನೆಲವೆಲ್ಲಾ...ಹಸಿರಾಗಿ ಹೂವಾಗಿದೆ, ನಿನ್ನಾ ಕೊಡುಗೆ


ನಿನ್ನ ಸನಿಹಕೇ ಒಲವೇ, ಸೊಗಸಾದಂತೆ ಜೊತೆಗಾರಿಕೆ

ನಿನ್ನ ಸನಿಹಕೇ ಬರುವೇ, ನನ್ನ ಈ ಜೀವ ಕಿರುಕಾಣಿಕೆ

ನನ್ನ ಬದುಕೆಲ್ಲವ ಸರಿದೂಗುವ ಹೊಣೆಗಾರಿಕೆ….ನಿನ್ನಲ್ಲಿದೆ 

 

ಕಿವಿಗೊಡು ನೀ ವಿವರಿಸುವೆ, ಬಿಸಿ ಉಸಿರಾ ಕವಿತೆಗಳಾ

ಕೂಡಿರುವೆ ಬಿಡಬಿಡದೆ, ನೀನಿರುವಾ ನಿಮಿಷಗಳಾ

ಉಪಗ್ರಹವೇ..ನಿನಗೇ..ನಾನು 

 

ಕನಸುಗಳಾ ತರೆದಿಡುವೇ, ಆವರಿಸು ಅಡಿಗಡಿಗೆ

ಕೋರಿಕೆಯು ಒಂದೇನೆ

ಹೃದಯದಲಿ, ಮಿರುಮಿನುಗು, ಕೊನೆವರೆಗೂ ಇದೇ ಥರಾ


ನಿನ್ನ ಸನಿಹಕೇ ಒಲವೇ, ಸೊಗಸಾದಂತೆ ಜೊತೆಗಾರಿಕೆ

ನಿನ್ನ ಸನಿಹಕೇ ಬರುವೇ, ನನ್ನ ಈ ಜೀವ ಕಿರುಕಾಣಿಕೆ

ನನ್ನ ಬದುಕೆಲ್ಲವ ಸರಿದೂಗುವ ಹೊಣೆಗಾರಿಕೆ….ನಿನ್ನಲ್ಲಿದೆ

 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)