Song: Usiraaguve hasiraaguve (ಉಸಿರಾಗುವೆ ಹಸಿರಾಗುವೆ), Movie: Mourya (ಮೌರ್ಯ)

ಹಾಡು: ಉಸಿರಾಗುವೆ ಹಸಿರಾಗುವೆ

ರಚನೆ:‌ ಕೆ. ಕಲ್ಯಾಣ್

ಸಂಗೀತ‌: ಗುರುಕಿರಣ್

ಗಾಯನ: ಶ್ರೀನಿವಾಸ್‌, ಶ್ರೇಯಾ ಘೋಶಾಲ್

ಚಲನಚಿತ್ರ:‌ ‌ಮೌರ್ಯ

 

ಉಸಿರಾಗುವೆ, ಹಸಿರಾಗುವೆ

ಆ ಸೂರ್ಯ ಚಂದ್ರ ಇರುವವರೆಗೂ, ಆಕಾಶ ಭೂಮಿ ಇರುವವರೆಗೂ

ನನ್ನಾಣೆಗೂ, ನಿನ್ನಾಣೆಗೂ, ಜೊತೆ ಇರುವೆ ನಾ ಎಂದೆಂದಿಗೂ

ಉಸಿರಾಗುವೆ, ಮ್..ಹಸಿರಾಗುವೆ

ಹಸಿವು ಇಲ್ಲ, ನಿದಿರೆ ಇಲ್ಲ, ಹೃದಯ ನಿನ್ನ ಪ್ರೀತಿ ಜಪಿಸುತಿದೆ

ಹಗಲು ರಾತ್ರಿ, ದಿನವೂ ನಿನ್ನ ನೆನಪೇ ನನ್ನನ್ನು ಕೆಣಕುತಿದೆ

 

ಇಲ್ಲೂ ನೀನೆ, ಅಲ್ಲೂ ನೀನೆ, ಎಲ್ಲೆಲ್ಲೂ ನೀನೆ ಒಲವೇ

ಈ ದೇಹಕೂ, ಈ ಪ್ರಾಣಕೂ, ಪ್ರೀತಿಯೊಂದೇ ಉಸಿರಾಟವು  

ಉಸಿರಾಗುವೆ, ಹಸಿರಾಗುವೆ

 

ಮಧುರ ನಮ್ಮ ಅಮರ ಪ್ರೇಮ, ನಮಗೆ ಸೋಲಿಲ್ಲ ಕನಸಲ್ಲೂ

ಕವಿತೆ ಆಗಿ, ಚರಿತೆ ಆಗಿ, ಜೊತೆಗೆ ಕಳೆಯೋಣ ಜನುಮಗಳು

 

ಜಗವೇ ಕೇಳು, ತಿಳಿಸಿ ಹೇಳು ಒಲವೇ ನಮ್ಮ ಬಾಳು

ಮಣ್ಣಾಣೆಗೂ, ಮನದಾಣೆಗೂ, ಕೈಬಿಡೆನು ನಾ ಎಂದೆಂದಿಗೂ

 

ಉಸಿರಾಗುವೆ(ಉಸಿರಾಗುವೆ, ಹಸಿರಾಗುವೆ(ಹಸಿರಾಗುವೆ)

ಆ ಸೂರ್ಯ ಚಂದ್ರ ಇರುವವರೆಗೂ, ಆಕಾಶ ಭೂಮಿ ಇರುವವರೆಗೂ

ನನ್ನಾಣೆಗೂ, ನಿನ್ನಾಣೆಗೂ, ಜೊತೆ ಇರುವೆ ನಾ ಎಂದೆಂದಿಗೂ

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)