Song: Salaga (ಸಲಗ), Movie: Salaga (ಸಲಗ)

‌ಹಾಡು: ಸಲಗ

ರಚನೆ:‌ ನಾಗಾರ್ಜುನ್‌ ಶರ್ಮ

ಸಂಗೀತ‌: ಚರಣ್‌ ರಾಜ್‌

ಗಾಯನ: ಯೋಗಿ ಬಿ, ಸಂಜಿತ್‌ ಹೆಗ್ಡೆ, ಶರತ್‌ ಸಂತೋಷ್‌, ಚರಣ್‌ ರಾಜ್‌, ನಾರಾಯಣ್‌ ಶರ್ಮ

ಚಲನಚಿತ್ರ:‌ ‌ಸಲಗ

 

ಭಾಗ್‌ ಭಾಗ್‌...ಪೇಟೆಗೆಲ್ಲ ಟಾಪು ಸಲಗ

ಸಾಲಾ ಹಟ್‌...ಬೇಟೆ ಬೇಟೆ ಆಡೋ ಖಡ್ಗ

ಚಲ್‌ ಚಲ್‌...ಡಿಚ್ಚಿ ಡಿಚ್ಚಿ ಡಿಚ್ಚಿ ಡೋಲು ಮಾ

ಊರ ಕಣ್ಣು ಮಾರಿ ಕಣ್ಣು ಇವನ ಮೇಲೆ ಸಲಗ

 

ಏ ಏ, ಮಾಮ ಮಾಮಾಮಾ ಮಿಯಾ ಮಾ

ಪಾಗಲ್‌, ಗಿಲ್ಲಿ ಒಡ್ಡಿ ಒಡ್ಡಿ ಒಡ್ಡಿ ಮಾ

ರನ್‌ ರನ್..‌ ರೋಡು ರೋಡು ರೋಡು ಓಡು ಮಾ

ಆಣೆ ಮಾಡುತೀನಿ ಸೀಳುತಾನೆ ಸಲಗ

 

ರಕ್ತದಿಂದ ಮಾಸೊ ರಕ್ತದ ಕಲೆ, ನೀತಿ ಬೇಕಿಲ್ಲ ಎಲ್ಲ ಕತ್ತಲೆ

ಸಾವು ಮಲ್ಗಿರುತ್ತೆ ನಿನ್ನ ಪಕ್ದಲೇ...ಗೊತ್ತಾಗೋದು ಎದ್ದಾಗಲೇ

ಸಲಗಾ……

ಏರಿಯಾಗೆ ಒಮ್ಮೆ ಬಂದು ನೋಡು ಜಾತ್ತರೆ

ಹಬ್ಬ ಮಾಡುತಾನೆ ಅಪ್ಪಿ ತಪ್ಪಿ ಸಿಕ್ಕರೆ

ಫುಲ್ಲು ಸ್ಯಾವೇಜು ಡ್ಯಾಮೇಜು ಬಂದರೆ

ಮಗಾ ಬೀ ಕೇರ್ಫುಲ್‌ ಆಗೋಯ್ತ್ಯಾ ಕಣ್ಮರೆ

ಹೊಡಿ..ಹೊಡಿ, ಜಡಿ...ಜಡಿ

ಒಂಟಿ ತಲೆ ರಾವಣಾನೆ ರೇಜು ರೇಜಲ್‌ ಸಿಡಿದಂತೆ

 

ನಾಯಕ್‌ ನಹೀ, ಖಲ್ನಾಯಕ್‌ ಹೇ ತೂ

ಝುಲ್ಮೀ ಬಡಾ ದುಖ್ದಾಯಕ್‌ ಹೆ ತೂ{೨}

(ನೀನು ಸುಡಕ್ಕೆ ನೋಡ್ತಾ ಇದ್ರೆ, ನಾನ್‌ ಬೇಯ್ಸಕ್ಕೆ ನೋಡ್ತಾ ಇದ್ದಿನಿ)

 

ಕಾಲ ಕಾಲ ಖರಾಬು ವ್ಹಾ ವ್ಹಾ

ಮಾಂಜಾ ಮಾಂಜಾ ಲಡಾಯ್ಸು ವ್ಹಾ ವ್ಹಾ

ಡರ್‌ ಆಗ್ಬೇಕು ಸುಮ್ನೆ ಬಿಡ್ತೀವಾ

ಬೀಸು ಬೀಸು ಬೀಸು ಮಚ್ಚು ಘರ್ವ

 

ಭಾಗ್‌ ಭಾಗ್….ಸಾಲಾ ಹಟ್...‌

ಚಲ್‌ ಚಲ್…. ಏ ಏ…

ಬರ್ನಿನ್‌ ಬರ್ನಿನ್‌ ನಾಡೀಲೇ ಲಾವಾ

ಮೀಟರ್‌ ನೋಡಿ ಹೊಡಿಯುತ್ತೆ ಲಕ್ವ

ಫೀವರ್ರು ಫೀವರ್ರು ಬರ್ಲೇಬೇಕಲ್ವ

ಇಳಿದ ಮೇಲೆ ಹೊಡಿ ಖದರ್ರು ಜೀವ

 

ಟೈಮು ಇಲ್ಲಿ ಈಗ ಚೂಪಾಗಿದೆ, ತಿನ್ನೊ ಅನ್ನ ಕೂಡ ಕೆಂಪಾಗಿದೆ

ಹಾಳು ಹಣೆಯಲ್ಲಿ ಏನೇನಿದೆ, ತಿಳಿಯದು ತೀರ ಗುಟ್ಟಾಗಿದೆ

 

ಕ್ರೂರ ಕ್ರೂರ ಕ್ರೂರ ಈ ಸಲಗ

ಘೋರ ಘೋರ ಅಘೋರ ಈ ಸಲಗ

ರೋಷ ರೋಷ ಆಕ್ರೋಷ ಈ ಸಲಗ

ಹಾಯೋ ಹಾಯೋ ಸಲಗ

 

ರಕ್ತದಿಂದ ಮಾಸೊ ರಕ್ತದ ಕಲೆ, ನೀತಿ ಬೇಕಿಲ್ಲ ಎಲ್ಲ ಕತ್ತಲೆ

ಸಾವು ಮಲ್ಗಿರುತ್ತೆ ನಿನ್ನ ಪಕ್ದಲೇ...ಗೊತ್ತಾಗೋದು ಎದ್ದಾಗಲೇ

ಸಲಗಾ……

ಏರಿಯಾಗೆ ಒಮ್ಮೆ ಬಂದು ನೋಡು ಜಾತ್ತರೆ

ಹಬ್ಬ ಮಾಡುತಾನೆ ಅಪ್ಪಿ ತಪ್ಪಿ ಸಿಕ್ಕರೆ

ಫುಲ್ಲು ಸ್ಯಾವೇಜು ಡ್ಯಾಮೇಜು ಬಂದರೆ

ಮಗಾ ಬೀ ಕೇರ್ಫುಲ್‌ ಆಗೋಯ್ತ್ಯಾ ಕಣ್ಮರೆ

ಹೊಡಿ..ಹೊಡಿ, ಜಡಿ...ಜಡಿ

ಒಂಟಿ ತಲೆ ರಾವಣಾನೆ ರೇಜು ರೇಜಲ್‌ ಸಿಡಿದಂತೆ

 

ವಾಚ್‌ ದ ಸಲಗ ಕಮ್‌ ಥ್ರೂ

ನಾಯಕ್‌ ನಹೀ, ಖಲ್ನಾಯಕ್‌ ಹೇ ತೂ

ಝುಲ್ಮೀ ಬಡಾ ದುಖ್ದಾಯಕ್‌ ಹೆ ತೂ{೨}

 

ಕಾಮೆಂಟ್‌ಗಳು