Song: Kan kanna salige (ಕಣ್‌ ಕಣ್ಣ ಸಲಿಗೆ), Movie: Navagraha (ನವಗ್ರಹ)

ಹಾಡು: ಕಣ್‌ ಕಣ್ಣ ಸಲಿಗೆ

ರಚನೆ: ವಿ. ನಾಗೇಂದ್ರ ಪ್ರಸಾದ್‌

ಸಂಗೀತ: ವಿ. ಹರಿಕೃಷ್ಣ

ಗಾಯನ: ಸೋನು ನಿಗಂ

ಚಲನಚಿತ್ರ: ನವಗ್ರಹ


ಕಣ್‌ ಕಣ್ಣ ಸಲಿಗೆ, ಸಲಿಗೆ ಅಲ್ಲ ಸುಲಿಗೆ

ನೀನಿನ್ನು ನನಗೆ, ನನಗೇ ನನ್ನನಗೆ


ಥರಥರ, ಹೊಸ ಥರ, ಒಲವಿನ ಅವಸರ

ಹೃದಯಾನೆ ಜೋಕಾಲಿ


ಕಣ್‌ ಕಣ್ಣ ಸಲಿಗೆ, ಸಲಿಗೆ ಅಲ್ಲ ಸುಲಿಗೆ

ನೀನಿನ್ನು ನನಗೆ, ನನಗೇ ನನ್ನನಗೆ


ಋತು ಏಳು ಭೂಮಿಯ ಮೇಲೆ

ಪ್ರಣಯಾನೇ ಎಂಟನೆ ಓಲೆ, ತಿಳಿ ತಿಳಿ ಪ್ರೇಮ


ಇರೋದಂತು ನಾಲ್ಕೇ ವೇದ

ಪ್ರೀತಿ ತಾನೆ ಪಂಚಮ ವೇದ, ನಿಜ ನಿಜ ಪ್ರೇಮ


ನಾನು ನಿನ್ನಲಿ, ಮೆಚ್ಚಿದ, ಅಂಶವೇ ಪ್ರೀತಿ

ನೀನು ನನ್ನನು, ಒಪ್ಪದೇ, ಹೋದರೆ, ಏನೋ ಭೀತಿ


ಕಣ್‌ ಕಣ್ಣ ಸಲಿಗೆ, ಸಲಿಗೆ ಅಲ್ಲ ಸುಲಿಗೆ

ನೀನಿನ್ನು ನನಗೆ, ನನಗೇ ನನ್ನನಗೆ



ಸಹಿ ಮಾಡು ನನ್ನೆದೆ ತುಂಬಾ,

ನೀನೆ ಅದರ ತುಂಬಾ ತುಂಬಾ, ನಂಬು ನನ್ನ ನಲ್ಲೆ


ಒಂದೆ ಒಂದು ಮಾತು ಕೇಳು

ಎಲ್ಲ ಜನುಮ ನನ್ನನೆ ಆಳು, ನೀನೆ ನನ್ನ ಬಾಳು


ಯಾವ ತುದಿಯಲಿ, ಇದ್ದರೂ, ಭೂಮಿಯ ಮೇಲೆ

ನಾನು ನಿನ್ನನೇ ಕಾಯುವೆ, ಪ್ರೀತಿಸೇ, ಪ್ರೀತಿ ಮಾಡೆ


ಕಣ್‌ ಕಣ್ಣ ಸಲಿಗೆ, ಸಲಿಗೆ ಅಲ್ಲ ಸುಲಿಗೆ

ನೀನಿನ್ನು ನನಗೆ, ನನಗೇ ನನ್ನನಗೆ


ಥರಥರ, ಹೊಸ ಥರ, ಒಲವಿನ ಅವಸರ

ಹೃದಯಾನೆ ಜೋಕಾಲಿ




 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)