Song: Premalokada parijathave (ಪ್ರೇಮಲೋಕದ ಪಾರಿಜಾತವೇ), Movie: Jaana (ಜಾಣ)

ಹಾಡು: ಪ್ರೇಮಲೋಕದ ಪಾರಿಜಾತವೇ

ರಚನೆ: ಹಂಸಲೇಖ

ಸಂಗೀತ: ಹಂಸಲೇಖ

ಗಾಯನ:‌ ಎಸ್.‌ ಪಿ. ಬಾಲಸುಬ್ರಮಣ್ಯಂ

ಚಲನಚಿತ್ರ: ಜಾಣ


ಪ್ರೇಮಲೋಕದ ಪಾರಿಜಾತವೇ

ಯಾಕೆ ನೀನು ಎದೆಯ ತುಂಬಿದೆ


ನೀನು ಒಳಗಿರಲು, ಮಲಗೊ ಮಾತಿಲ್ಲ

ನೀನು ಒಳಗಿರಲು, ಉಸಿರೇ ಬೇಕಿಲ್ಲ

ನೀನು ಕನ್ನಡದ, ಚಂದನದ, ಕಂಪು ಕಸ್ತೂರಿ


ಪ್ರೇಮಲೋಕದ ಪಾರಿಜಾತವೇ

ಯಾಕೆ ನೀನು ಎದೆಯ ತುಂಬಿದೆ

ನೀನು ಒಳಗಿರಲು, ಮಲಗೊ ಮಾತಿಲ್ಲ

ನೀನು ಒಳಗಿರಲು, ಉಸಿರೇ ಬೇಕಿಲ್ಲ

ನೀನು ಕನ್ನಡದ, ಚಂದನದ, ಕಂಪು ಕಸ್ತೂರಿ


ಚಲುವಿನ ಬಲೆಯಲೀ, ಒಲವಿನ ಮೀನು ನಾ(೨)

ಸೆರಗಿನ ಗಿರಿಯಲಿ, ವಿಲವಿಲ ಹಾಡು ನಾ


ಧರೆಗೆ ಇಳಿದ ಅಪ್ಸರೆ,

ನಗುವೆ, ನಿನಗೆ, ಒಡವೇ


ಸರಳ, ವಿರಳ ಸುಂದರಿ  

ನೀನೇ, ಸ್ವರ್ಗ, ಎದುರೇ


ಪ್ರೇಮಲೋಕದ ಪಾರಿಜಾತವೇ

ಯಾಕೆ ನೀನು ಎದೆಯ ತುಂಬಿದೆ

ನೀನು ಒಳಗಿರಲು, ಮಲಗೊ ಮಾತಿಲ್ಲ

ನೀನು ಒಳಗಿರಲು, ಹಾ! ಉಸಿರೇ ಬೇಕಿಲ್ಲ

ನೀನು ಕನ್ನಡದ, ಚಂದನದ, ಕಂಪು ಕಸ್ತೂರಿ


ಕನ್ನಡ ಕವಿಗಳಾ, ಕವನದ ಕಿವಿಗಳಾ(೨)

ಜೇನಿನ ಪದಗಳ, ಹೂಮಳೆ ಸುರಿಸುವೆ


ಕಮಲ ವಿಮಲ ಮಲ್ಲಿಗೆ

ಕಣ್ಣೂ, ಹೃದಯ, ಮನಸೂ


ರಾತ್ರಿ ರಾಣಿ ನೈದಿಲೆ

ನಿನ್ನ ಮೈಯಿ, ಸೊಗಸೂ


ಪ್ರೇಮಲೋಕದ, ಪಾರಿಜಾತವೇ

ಯಾಕೆ ನೀನು ಎದೆಯ ತುಂಬಿದೆ

ನೀನು ಒಳಗಿರಲು, ಮಲಗೊ ಮಾತಿಲ್ಲ

ನೀನು ಒಳಗಿರಲೂ, ಉಸಿರೇ ಬೇಕಿಲ್ಲ

ನೀನು ಕನ್ನಡದ, ಚಂದನದ, ಕಂಪು ಕಸ್ತೂರಿ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)