Song: Missamma kissamma ಮಿಸ್ಸಮ್ಮ ಕಿಸ್ಸಮ್ಮ(ಮೈಸೂರ ಮಲ್ಲಿಗೆಯ)‌, Movie: Yuvaraja (ಯುವರಾಜ)

ಹಾಡು: ಮಿಸ್ಸಮ್ಮ ಕಿಸ್ಸಮ್ಮ 

ರಚನೆ: ಕೆ. ಕಲ್ಯಾಣ್

ಸಂಗೀತ: ರಮಣ ಗೋಗುಲ

ಗಾಯನ: ರಮಣ ಗೋಗುಲ, ನಂದಿತ

ಚಲನಚಿತ್ರ: ಯುವರಾಜ


ಮೈಸೂರ ಮಲ್ಲಿಗೆಯ ಯೌವ್ವನ ನೀನೇನೇ?

ಬೇಲೂರ ಶಿಲ್ಪದ ಸಣ್ಣ ನೀನೇನೇ?

ಆಗುಂಬೆ ಮಳೆಯ ವೈಯ್ಯಾರ ನೀನೇನೇ?

ಜೋಗದ ಬಣ್ಣ ನೀನೇನೇ?


ಓ ಮಿಸ್ಸಮ್ಮ ಕಿಸ್ಸಮ್ಮ ಯಮ್ಮಾ

ನಿನ್‌ ಕಿಸ್ಸೇ ನನ್ನ ಟಾನಿಕ್ಕು ಕಣೇ

ಓ ರಾಜ ಶಿವರಾಜ ಯುವರಾಜ

ನಿನ್‌ ಲವ್ವೇ ನಂಗೆ ಮ್ಯಾಜಿಕ್ಕು ಕಣೋ


ಲೋಕಕ್ಕೆ ಲೋಕವೇ, ಮೆಚ್ಚುವ ಪ್ರೀತಿಗೆ

ನಾವಿಬ್ಬರೇ ಗುರುತು

ನಮ್ಮಿಬ್ಬರಿಂದಲೆ ಪ್ರೇಮಿಗಳೆಲ್ಲರಿಗು

ಭರವಸೆಯ ಮಾತು


ಸ್ವರ್ಗ ಕೈಯ್ಯಳತೆ ದೂರಾನೇ

ಹಾರಿ ಹಿಡಿಯೋಣ ಬಾ

ನಮ್ಮ ನಿಸ್ವಾರ್ಥ ಪ್ರೀತಿನ

ಹಂಚಿ ಹಾಡೋಣ ಬಾ


ಓ ಮಿಸ್ಸಮ್ಮ ಕಿಸ್ಸಮ್ಮ ಯಮ್ಮಾ

ನಿನ್‌ ಕಿಸ್ಸೇ ನನ್ನ ಟಾನಿಕ್ಕು ಕಣೇ

ಓ ರಾಜ ಶಿವರಾಜ ಯುವರಾಜ

ನಿನ್‌ ಲವ್ವೇ ನಂಗೆ ಮ್ಯಾಜಿಕ್ಕು ಕಣೋ


ಅಂತರಿಕ್ಷದಾಚೆಗೆ, ಹೊತ್ತುಕೊಂಡೋಗುವೆ

ಈ ನಿನ್ನ ಅಂತರಂಗ

ಅಲ್ಲಿಂದ ಭೂಮಿಗೆ ರವಾನೆ ಮಾಡುವೆ

ನೀ ಕೊಡೊ ಅನುರಾಗ

ಲಾಲಾಲಾ 


ಎಲ್ಲೂ ನಮಗಿಲ್ಲ ತಡೆಯಾಗ್ನೆ, ಹೇಯ್

ಒಲವೆ ಪ್ರಜ್ನೆ ಕಣೆ

ಪ್ರೇಮಕೆ ಅಂತ್ಯ ಇನ್ನಿಲ್ಲ

ಜಗವೆ ಹಸೆಮಣೆ


ಓ ಮಿಸ್ಸಮ್ಮ ಕಿಸ್ಸಮ್ಮ ಯಮ್ಮಾ

ನಿನ್‌ ಕಿಸ್ಸೇ ನನ್ನ ಟಾನಿಕ್ಕು ಕಣೇ

ಓ ರಾಜ ಶಿವರಾಜ ಯುವರಾಜ

ನಿನ್‌ ಲವ್ವೇ ನಂಗೆ ಮ್ಯಾಜಿಕ್ಕು ಕಣೋ


ಹೇಯ್! ಮೈಸೂರ ಮಲ್ಲಿಗೆಯ ಯೌವ್ವನ ನೀನೇನೇ?

ಬೇಲೂರ ಶಿಲ್ಪದ ಸಣ್ಣ ನೀನೇನೇ?

ಆಗುಂಬೆ ಮಳೆಯ ವೈಯ್ಯಾರ ನೀನೇನೇ?

ಜೋಗದ ಬಣ್ಣ ನೀನೇನೇ?


ಓ ಮಿಸ್ಸಮ್ಮ ಕಿಸ್ಸಮ್ಮ ಯಮ್ಮಾ

ನಿನ್‌ ಕಿಸ್ಸೇ ನನ್ನ ಟಾನಿಕ್ಕು ಕಣೇ

ಓ ರಾಜ ಶಿವರಾಜ ಯುವರಾಜ

ನಿನ್‌ ಲವ್ವೇ ನಂಗೆ ಮ್ಯಾಜಿಕ್ಕು ಕಣೋ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Neenaade naa(ನೀನಾದೆ ನಾ), Movie: Yuvarathnaa (ಯುವರತ್ನ)

Song: Hesaru poorthi helade, Movie: Paramathma

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Marali manasaagide(ಮರಳಿ ಮನಸಾಗಿದೆ), Movie: Gentleman(ಜೆಂಟಲ್ಮನ್‌)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)