Song: Bisile irali(ಬಿಸಿಲೇ ಇರಲಿ), Movie: Bettada hoovu(ಬೆಟ್ಟದ ಹೂವು)

ಹಾಡು: ಬಿಸಿಲೇ ಇರಲಿ

ರಚನೆ: ಚಿ. ಉದಯಶಂಕರ್

ಸಂಗೀತ:‌ ರಾಜನ್-ನಾಗೇಂದ್ರ

ಗಾಯನ:‌ ಎಸ್.ಪಿ.ಬಿ, ಪುನೀತ್‌ ರಾಜ್‌ಕುಮಾರ್

ಚಲನಚಿತ್ರ: ಬೆಟ್ಟದ ಹೂವು


ನಾನು? ಐ

ನೀನು? ಯೂ

ಕಾಡು? ಫಾರೆಸ್ಟ್‌

ಬೆಟ್ಟ? ಮೌಂಟನ್‌

ಹೂವು? ಫ್ಲವರ್‌

ಬೆಟ್ಟದ ಹೂ? ಮೌಂಟನ್‌ ಫ್ಲವರ್


ಬಿಸಿಲೇ ಇರಲಿ, ಮಳೆಯೇ ಬರಲಿ

ಕಾಡಲ್ಲಿ ಮೇಡಲ್ಲಿ ಅಲೆವೆ, ಹ್ಮ್…‌

ಎಲ್ಲಿ ಇನ್ನೊಂದ್‌ ಸಲ ಹೇಳು?


ಬಿಸಿಲೇ ಇರಲಿ, ಮಳೆಯೇ ಬರಲಿ

ಕಾಡಲ್ಲಿ ಮೇಡಲ್ಲಿ ಅಲೆವೆ

ಸನ್‌ಲೈಟ್‌ ಲೆಟ್‌ ಕಮ್‌, ರೇನ್‌ ಲೆಟ್‌ ಇಟ್‌ ಕಮ್‌

ಫಾರೆಸ್ಟ್‌ ಮೌಂಟನ್‌ ಐ ಗೋ ರೋಮಿಂಗ್ ‌


ಶರ್ಲಿ ಮೇಡಂಗಾಗಿ ಕೊಡಲು ಬೆಟ್ಟದ ಹೂವಾ ತರುವೆ

ಓಯ್‌ ಶರ್ಲಿ ಮೇಡಂ ಟು ಗಿವಿಂಗು ಮೌಂಟನ್‌ ಫ್ಲವರ್‌ ಬ್ರಿಂಗಿಂಗ್‌


ಬಿಸಿಲೇ ಇರಲಿ, ಮಳೆಯೇ ಬರಲಿ

ಕಾಡಲ್ಲಿ ಮೇಡಲ್ಲಿ ಅಲೆವೆ

ಸನ್‌ಲೈಟ್‌ ಲೆಟ್‌ ಕಮ್‌, ರೇನ್‌ ಲೆಟ್‌ ಇಟ್‌ ಕಮ್‌

ಫಾರೆಸ್ಟ್‌ ಮೌಂಟನ್‌ ಐ ಗೋ ರೋಮಿಂಗ್


ದಿನವೂ ಹೂವ ಕೊಡುವೆ, ಝಣ-ಝಣ ರುಪಾಯಿ ಪಡೆವೆ(೨)

ಅಮ್ಮನ ಕೈಲಿ ಎಲ್ಲಾ ಕೊಟ್ಟು ಹತ್ತೇ ಪೈಸಾ ತೆಗೆದುಕೊಳ್ಳುವೆ


ಆ…ವೇಟ್‌ ಒನ್‌ ಮಿನಿಟ್‌ ಐ ಟೆಲ್‌ ಕರೆಕ್ಟ್‌

ಡೇಲಿ ಫ್ಲವರ್‌ ಗಿವಿಂಗ್, ಠಣ್‌ ಠಣ್‌ ರುಪೀ ಟೇಕಿಂಗ್‌, ಕರೆಕ್ಟಾ?

ಡೇಲಿ ಫ್ಲವರ್‌ ಗಿವಿಂಗ್, ಠಣ್‌ ಠಣ್‌ ರುಪೀ ಟೇಕಿಂಗ್‌

ಆಲ್‌ ದ ಮನಿ ಮದರ್‌ ಗಿವಿಂಗ್‌, ಟೆನ್‌ ಪೈಸೋನ್ಲಿ ಐ ರಿಸೀವಿಂಗ್‌


ಬಿಸಿಲೇ ಇರಲಿ, 

ಓಯ್‌ ಸನ್‌ಲೈಟ್‌ ಲೆಟ್‌ ಕಮ್‌ ಕಮ್ ‌

ಮಳೆಯೇ ಬರಲಿ,‌ 

ಆಹಾ! ರೇನ್‌ ಲೆಟ್‌ ಇಟ್ ಕಮ್‌

ಕಾಡಲ್ಲಿ ಮೇಡಲ್ಲಿ ಅಲೆವೆ

ಅಹ ಆ ಆ ಅಹ ಆಆ, ಫಾರೆಸ್ಟ್‌ ಮೌಂಟನ್‌ ಐ ಗೋ ರೋಮಿಂಗ್

ಮಿಂಗ್‌ ಮಿಂಗ್‌ ಮಿಂಗ್‌ ಮಿಂಗ್‌


ಹಣವನು ಸೇರಿಸಿ ಇಡುವೆ, ದಿನವೂ ಎಣಿಸುತಲಿರುವೆ(೨)

ಹತ್ತು ರೂಪಾಯಿ ಕೂಡಿದ ಮೇಲೆ ರಾಮಾಯಣದ ಪುಸ್ತಕ ಕೊಳ್ಳುವೆ


ವೆರಿ ಡಿಫಿಕಲ್ಟ್‌ ಪ್ರಾಬ್ಲಮ್‌, ಟೂ ಮೆನಿ ವರ್ಡ್ಸ್‌, ವೇಟ್‌ ಒನ್‌ ಮಿನಿಟ್‌

ಹಾ! ಮನಿ ಮನಿ ಐ ವಿಲ್‌ ಕಲೆಕ್ಟಿಂಗ್‌, ಡೇಲಿ ಡೇಲಿ ಕೌಂಟಿಂಗ್‌

ಆ..ಮನಿ ಮನಿ ಐ ವಿಲ್‌ ಕಲೆಕ್ಟಿಂಗ್‌, ಡೇಲಿ ಡೇಲಿ ಕೌಂಟಿಂಗ್‌

ಟೆನ್ನು ರುಪೀಸು ಆಫ್ಟರ್‌ ಜಾಯ್ನಿಂಗ್‌ ರಾಮಾಯಣ್‌ ಬುಕ್‌ ಪರ್ಚೇಸಿಂಗೂ


ಬಿಸಿಲೇ ಇರಲಿ, ಮಳೆಯೇ ಬರಲಿ

ಕಾಡಲ್ಲಿ ಮೇಡಲ್ಲಿ ಅಲೆವೆ

ಸನ್‌ಲೈಟ್‌ ಲೆಟ್‌ ಕಮ್‌, ರೇನ್‌ ಲೆಟ್‌ ಇಟ್‌ ಕಮ್‌

ಫಾರೆಸ್ಟ್‌ ಮೌಂಟನ್‌ ಐ ಗೋ ರೋಮಿಂಗ್ ರೋಮಿಂಗ್‌


ಶರ್ಲಿ ಮೇಡಂಗಾಗಿ ಕೊಡಲು ಬೆಟ್ಟದ ಹೂವಾ ತರುವೆ

ಅರೆ ಶರ್ಲಿ ಮೇಡಂ ಟು ಗಿವಿಂಗು ಮೌಂಟನ್‌ ಫ್ಲವರ್‌ ಬ್ರಿಂಗಿಂಗ್‌


ಬೆಟ್ಟದ ಹೂವು, ಹ ಹ ಹಾ

ಬೆಟ್ಟದ ಹೂವು ಬೆಟ್ಟದ ಹೂವು

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)