Song: Megharaajana raaga(ಮೇಘರಾಜನ ರಾಗ), Movie: Monsoon Raaga (ಮಾನ್ಸೂನ್‌ ರಾಗ)

ಹಾಡು: ಮೇಘರಾಜನ ರಾಗ

ರಚನೆ: ಕೆ. ಕಲ್ಯಾಣ್

ಸಂಗೀತ:‌ ಜೆ. ಅನೂಪ್‌ ಸೀಳಿನ್

ಗಾಯನ:‌ ಅರವಿಂದ್‌ ವೇಣುಗೋಪಾಲ್

ಚಲನಚಿತ್ರ: ಮಾನ್ಸೂನ್‌ ರಾಗ


ಮೇಘರಾಜನ ರಾಗ ಹನಿಗಳಾದಂತೆ
ಧಮನಿ ಧಮನಿಯು ಸೇರಿ ದನಿಗಳಾದಂತೆ
ಹೃದಯದೊಳಗೆ, ತೇರನೆಳೆದು
ಪುಟಿಯಿತು ಕವಿತೆ
ಮೇಘರಾಜನ ರಾಗ ಹನಿಗಳಾದಂತೆ

ಮೌನಕೂ ನಾಚಿಕೆ, ಬಂತಿದೋ ಈಗ
ಆಹ್ಲಾದಿಸು..
ಹೊಸಿಲನು ದಾಟಿದೆ, ಹೊಸತನ ಎಂಬುದು
ಆಹ್ವಾನಿಸು..

ಮೇಘರಾಜನ ರಾಗ ಹನಿಗಳಾದಂತೆ
ಧಮನಿ ಧಮನಿಯು ಸೇರಿ ದನಿಗಳಾದಂತೆ

ದಿನಚರಿ ತಿಳಿಸದೇ, ಓಡಿದೆ ಸಮಯ
ಹಿಂಬಾಲಿಸು..
ಮನಸಿನ ಗೆಳೆತನ, ಪ್ರೀತಿಗೆ ಒಡೆತನ
ಬಾ ಆವರಿಸು..

ಮೇಘರಾಜನ ರಾಗ ಹನಿಗಳಾದಂತೆ
ಧಮನಿ ಧಮನಿಯು ಸೇರಿ ದನಿಗಳಾದಂತೆ
ಹೃದಯದೊಳಗೆ, ತೇರನೆಳೆದು
ಪುಟಿಯಿತು ಕವಿತೆ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Ninna Danigaagi (ನಿನ್ನ ದನಿಗಾಗಿ), Movie: Savaari 2 (ಸವಾರಿ 2)

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

SONG:PARAVASHANADENU(ಪರವಶನಾದೆನು), MOVIE:PARAMATHMA(ಪರಮಾತ್ಮ)

Song: Ee hasiru siriyali (ಈ ಹಸಿರು ಸಿರಿಯಲಿ), Movie: Nagamandala (ನಾಗಮಂಡಲ)

Song: Ee nanna kannane (ಈ ನನ್ನ ಕಣ್ಣಾಣೆ), Movie: Abhi (ಅಭಿ)

Song: Nee Amruthadhare (ನೀ ಅಮೃತಧಾರೆ), Movie: Amruthadhare (ಅಮೃತಧಾರೆ)

Song: Jenina holeyo (ಜೇನಿನ ಹೊಳೆಯೋ), Movie: Chalisuva modagalu (ಚಲಿಸುವ ಮೋಡಗಳು)

Song: Neeralli sanna aleyondu (ನೀರಲ್ಲಿ ಸಣ್ಣ ಅಲೆಯೊಂದು). Movie: Hudugaru (ಹುಡುಗರು)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)