Song: Karabu (ಖರಾಬು), Movie: Pogaru (ಪೊಗರು)

ಹಾಡು: ಖರಾಬು

ರಚನೆ:‌ ಚಂದನ್‌ ಶೆಟ್ಟಿ 

ಸಂಗೀತ: ಚಂದನ್‌ ಶೆಟ್ಟಿ 

ಗಾಯನ: ಚಂದನ್‌ ಶೆಟ್ಟಿ 

ಚಲನಚಿತ್ರ: ಪೊಗರು

ಖರಾಬು, ಬಾಸು ಖರಾಬು, ಸುಮ್ನೆ ಓಡೋಗು

ನಿಲ್ಲಬೇಡ ಓಡೋಗೇ ಓಡೋಗು{೨}


ಡಾನುಗಳು, ರೌಡಿಗಳು ಫಿದಾ ಆಗವ್ರೇ

ನನ್ನ ಭೇಟಿ ಮಾಡೋಕೆ ಮುಗಿಬಿದ್ದವ್ರೇ

ಫೀಲ್ಡಲ್ಲಿ ನನ್ನ ಕಿಂಗು ಅಂತಾರೆ

ನನ್ನ ಕಟ್ಕಂಡು ನೀ ಕ್ವೀನು ಆಗು ಬಾರೇ


ನೀನು ಕರೆದಲ್ಲಿ ಬರದತೀನಿ ನಡಿ ನಾ ರೆಡಿ

ನಾನು ಮಾಡ್ತಾ ಇಲ್ಲ ಕಣೇ ಈಗ ಕಾಮೆಡಿ 

ಯಾರ್ಗು ಹೆದರಬೇಡ ಗೊತ್ತಲ್ಲ ನಾನು ರೌಡಿ

ತಪ್ಪಿ ನಂಗೆ ನೀನು ಬೇಡ ಅಂದ್ರೆ ಎಲ್ಲ ಪುಡಿಪುಡಿ


ಸೈತಾನ್‌ಪೇಟೆ ಸೈತಾನು, ನೋಡೋಕಿವ್ನು ಪೈಥಾನು

ಟಕ್‌‌ ಟಕ್‌ ಟಕ್‌ ಟಾಂಗ್‌ ಟಕರ್ ಟಿಂಗ್‌ ಟಾಕ್ ಕಿಟ್ಟಾಟೇ 

ರಾಂಗಾ ಟಾ ಟಾಕ್‌ ಕಿಟ್ಟಾ ಕಿಟ್ಟಾ ಕಿಟ್ಟಾಟೇ

ಅಣ್ಣಾ ಬಂದಾ, ಬಾಸು ಬಂದಾ ಎದ್ದು ಎರಡು ಸ್ಟೆಪ್‌ ಹಾಕೇ


ಖರಾಬು, ಖರಾಬು...ನಾ ನಿನ್ನಾ ನವಾಬು


ಬೀಡಾ ಅಂಗ್ಡಿ ಬಾಬು ಒಂದ್‌ ಬೀಡಾ ಹಾಕು

ಕೊಡ್ತೀನ್‌ ನೋಡು ಇವಳಿಗೆ ಕರೆಂಟ್‌ ಶಾಕು

ಹೇಳಿ ಕೇಳಿ ಮೊದ್ಲೇ ನಾ ಚೂರು ಕ್ರಾಕು

ನಂದು ಶ್ಟಾರ್ಟಾದ್ರೆ ಶ್ಟಾಪೇ ಇಲ್ಲ ಒಂದೇ ಟೇಕು

ಓಡೋಗೇ, ನಿಲ್ಲಬೇಡ ನೀ ಓಡೋಗೇ

ಓಡು ಓಡು ಓಡು

ಯಾರೂ ಹೇಳಂಗೂ ಇಲ್ಲ, ನನ್ನ ಕೇಳಂಗೂ ಇಲ್ಲ 

ನಾನು ಮುಟ್ಟುದ್ಮೇಲೆ ನಂದೇನೇ 


ಖರಾಬು, ಬಾಸು ಖರಾಬು, ಸುಮ್ನೆ ಓಡೋಗು

ನಿಲ್ಲಬೇಡ ಓಡೋಗೇ ಓಡೋಗು{೨}


ಏ ಪಾಪಿಗಳ ಪಾಪಿ ಅಂತ ಶಾಪ ಹಾಕ್ತಾರೆ

ಪೋಲಿ ಪುಂಡನೂ ಪಂಟನೂ ಅಂತ ಅಂತಾರೆ 

ಅಬ್ಬಬ್ಬಾ ರಾಕ್ಷಸ ಬಂದ ಅಂತಾರೆ

ಎಲ್ಲ ಎದ್ದು ಬಿದ್ದು ಓಡಿ ಮನೆ ಸೇರಿಕೊಳ್ತಾರೆ


ನೀನು ಕೇಳ್ಬೇಡ ನನ್‌ ಹತ್ರ ಕ್ವಾಲಿಫಿಕೇಸನ್‌

ನಾನು ಮಾಡಲ್ಲ ಯಾವ್‌ ಕೆಲ್ಸ ವಿತೌಟ್‌ ಕಮಿಸನ್

ಏ ನಿಂಗೆ ಕೊಡ್ತೀನಿ ನಾನು ಸ್ಪೆಷಲ್‌ ಪರ್ಮಿಸನ್‌

ಬರ್ಕೊ ಗಂಡನ್‌ ಹೆಸರು ಶಿವ ಆನ್‌ ಅಪ್ಲಿಕೇಸನ್‌


ಮಸ್ತಾನ್‌ಪೇಟೆ ಮಸ್ತಾನು, ಅಕ್ಕಿಪೇಟೆ ಹೈವಾನು 

ಟಕ್‌‌ ಟಕ್‌ ಟಕ್‌ ಟಾಂಗ್‌ ಟಕರ್ ಟಿಂಗ್‌ ಟಾಕ್ ಕಿಟ್ಟಾಟೇ 

ರಾಂಗಾ ಟಾ ಟಾಕ್‌ ಕಿಟ್ಟಾ ಕಿಟ್ಟಾ ಕಿಟ್ಟಾಟೇ

ಅಣ್ಣಾ ಬಂದಾ, ಬಾಸು ಬಂದಾ ಎದ್ದು ಎರಡು ಸ್ಟೆಪ್‌ ಹಾಕೇ


ಬಾಸು ಖರಾಬು 

ಬಾಸು ಖರಾಬು


 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)