SONG:PARAVASHANADENU(ಪರವಶನಾದೆನು), MOVIE:PARAMATHMA(ಪರಮಾತ್ಮ)
ಚಿತ್ರ:ಪರಮಾತ್ಮ,
ಹಾಡು:ಪರವಶನಾದೆನು,
ಗಾಯಕ:ಸೋನು ನಿಗಮ್,
ಸಾಹಿತ್ಯ:ಜಯಂತ್ ಕಾಯ್ಕಿಣಿ,
ಸಂಗೀತ:ವಿ.ಹರಿಕೃಷ್ಣ
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ,
ಇದಕಿಂತ ಬೇಗ ಇನ್ನೂ, ಸಿಗಬಾರದಿತ್ತೆ ನೀನು,
ಇನ್ನಾದರೂ ಕೂಡಿಟ್ಟುಕೊ ನೀ ನನ್ನನೂ ಕಳೆಯುವ ಮುನ್ನವೇ,
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ
ನಿನ್ನ ಕಣ್ಣಿಗಂತು ನಾನು, ನಿರುಪಯೋಗಿ ಈಗಲೂ,
ಇನ್ನು ಬೇರೆ ಏನು ಬೇಕು, ಪ್ರೇಮಯೋಗಿಯಾಗಲು,
ಹೂ ಅರಳುವ ಸದ್ದನು, ನಿನ್ನ ನಗೆಯಲಿ ಕೇಳಬಲ್ಲೆ,
ನನ್ನ ಏಕಾಂತವನ್ನು, ತಿದ್ದಿಕೊಡು ನೀನೀಗ ನಿಂತಲ್ಲೆ,
ನಾನೇನೇ ಅಂದರೂನೂ, ನನಗಿಂತ ಚೂಟಿ ನೀನು,
ತುಟಿಯಲ್ಲಿಯೇ ಮುಚ್ಚಿಟ್ಟುಕೊ ಮುತ್ತೊಂದನೂ ಕದಿಯುವ ಮುನ್ನವೇ;
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ;
ಕನಸಲಿ ತುಂಬ ಕೆಟ್ಟಿರುವೆನು ನಿನ್ನನು ಕೇಳದೇ,
ರೆಕ್ಕೆಯ ನೀನೆ ಕಟ್ಟಿರಲು ಈ ಹೃದಯವು ಹಾರಿದೆ,
ನನ್ನಾ ಕೌತುಕ ಒಂದೊಂದೇ ಹೇಳಬೇಕು,
ಆಲಿಸುವಾಗ ನಂಬು ನನ್ನನ್ನೆ ಸಾಕು,
ಸಹವಾಸ ದೋಷದಿಂದ, ಸರಿಹೋಗಬಹುದೆ ನಾನು,
ನನಗಾಗಿಯೇ ಕಾದಿಟ್ಟುಕೊ ಹಟವೊಂದನೂ, ಕೆಣಕುವ ಮುನ್ನವೇ;
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೇ ಪ್ರಣಯಕು ಮುನ್ನವೇ.
Which other kannada song lyrics do you want featured on this blog? Post in the comments
ಹಾಡು:ಪರವಶನಾದೆನು,
ಗಾಯಕ:ಸೋನು ನಿಗಮ್,
ಸಾಹಿತ್ಯ:ಜಯಂತ್ ಕಾಯ್ಕಿಣಿ,
ಸಂಗೀತ:ವಿ.ಹರಿಕೃಷ್ಣ
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ,
ಇದಕಿಂತ ಬೇಗ ಇನ್ನೂ, ಸಿಗಬಾರದಿತ್ತೆ ನೀನು,
ಇನ್ನಾದರೂ ಕೂಡಿಟ್ಟುಕೊ ನೀ ನನ್ನನೂ ಕಳೆಯುವ ಮುನ್ನವೇ,
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ
ನಿನ್ನ ಕಣ್ಣಿಗಂತು ನಾನು, ನಿರುಪಯೋಗಿ ಈಗಲೂ,
ಇನ್ನು ಬೇರೆ ಏನು ಬೇಕು, ಪ್ರೇಮಯೋಗಿಯಾಗಲು,
ಹೂ ಅರಳುವ ಸದ್ದನು, ನಿನ್ನ ನಗೆಯಲಿ ಕೇಳಬಲ್ಲೆ,
ನನ್ನ ಏಕಾಂತವನ್ನು, ತಿದ್ದಿಕೊಡು ನೀನೀಗ ನಿಂತಲ್ಲೆ,
ನಾನೇನೇ ಅಂದರೂನೂ, ನನಗಿಂತ ಚೂಟಿ ನೀನು,
ತುಟಿಯಲ್ಲಿಯೇ ಮುಚ್ಚಿಟ್ಟುಕೊ ಮುತ್ತೊಂದನೂ ಕದಿಯುವ ಮುನ್ನವೇ;
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ;
ಕನಸಲಿ ತುಂಬ ಕೆಟ್ಟಿರುವೆನು ನಿನ್ನನು ಕೇಳದೇ,
ರೆಕ್ಕೆಯ ನೀನೆ ಕಟ್ಟಿರಲು ಈ ಹೃದಯವು ಹಾರಿದೆ,
ನನ್ನಾ ಕೌತುಕ ಒಂದೊಂದೇ ಹೇಳಬೇಕು,
ಆಲಿಸುವಾಗ ನಂಬು ನನ್ನನ್ನೆ ಸಾಕು,
ಸಹವಾಸ ದೋಷದಿಂದ, ಸರಿಹೋಗಬಹುದೆ ನಾನು,
ನನಗಾಗಿಯೇ ಕಾದಿಟ್ಟುಕೊ ಹಟವೊಂದನೂ, ಕೆಣಕುವ ಮುನ್ನವೇ;
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೇ ಪ್ರಣಯಕು ಮುನ್ನವೇ.
Which other kannada song lyrics do you want featured on this blog? Post in the comments
Tq
ಪ್ರತ್ಯುತ್ತರಅಳಿಸಿGood job
ಪ್ರತ್ಯುತ್ತರಅಳಿಸಿTumba thanks bro
ಪ್ರತ್ಯುತ್ತರಅಳಿಸಿLove u honey for post bless u.
ಪ್ರತ್ಯುತ್ತರಅಳಿಸಿಸೂಪರ್.......... ಸಾಂಗ್ 👌👌👌
ಪ್ರತ್ಯುತ್ತರಅಳಿಸಿtqq
ಪ್ರತ್ಯುತ್ತರಅಳಿಸಿLoved it
ಪ್ರತ್ಯುತ್ತರಅಳಿಸಿmemsmaraise
ಪ್ರತ್ಯುತ್ತರಅಳಿಸಿEvergreen lyrics
ಪ್ರತ್ಯುತ್ತರಅಳಿಸಿSuper ♥️♥️♥️♥️♥️💞
ಪ್ರತ್ಯುತ್ತರಅಳಿಸಿParavashanadenu lyrics from Jayanth Kaykini, Great lyrics!
ಪ್ರತ್ಯುತ್ತರಅಳಿಸಿLoved this video also, i planned to sing this song in my school gathering. Thanks!
❤️❤️❤️
ಪ್ರತ್ಯುತ್ತರಅಳಿಸಿsuperrb sir liked it lyrics i think add Gananayakaya Song Lyrics in you website
ಪ್ರತ್ಯುತ್ತರಅಳಿಸಿThanks to Jayanth kaikini sir.
ಅಳಿಸಿSure, will add your requested song lyrics soon :)
Thank you
ಪ್ರತ್ಯುತ್ತರಅಳಿಸಿthank you for visiting the page :)
ಅಳಿಸಿ