MOVIE: APPU, SONG : PANAVIDU

ಚಿತ್ರ : ಅಪ್ಪು,
ಹಾಡು: ಪಣವಿಡು,
ಗಾಯಕರು: ಡಾ. ರಾಜಕುಮಾರ್.
ಸಂಗೀತ:ಗುರುಕಿರಣ್,
ಸಾಹಿತ್ಯ:ಹಂಸಲೇಖ

ಪಣವಿಡು,ಪಣವಿಡು, ನಿನ್ನ ಪ್ರಾಣವ
ಪಡೆದುಕೊ,ಪಡೆದುಕೊ,ನಿನ್ನ ಪ್ರೇಮವ,
ಈ ಜಗತ್ತೇ, ನಿನ್ನಂತೆ, ಬರುತ್ತೆ, ಹೋಗು,
ನೀಯತ್ತೇ ನಿನ್ನನ್ನ ಕಾಯುತ್ತೆ, ಹೇ...

ಆ ವ್ಯೂಹನ ನೀ ಭೇಧಿಸಲು ಬಾ ಮಿಂಚಾಗಿ ಬಾ,
ಆ ಕೋಟೆನ ನೀ ಮುರಿಯೋಕೆ ಬಾ ಸಿಡಿಲಾಗಿ ಬಾ,
ತಂತ್ರ ಷಡ್ಯಂತ್ರ ಸೀಳಿ ಸಾಧಿಸೋ,
ಸೋಲದ, ಆತ್ಮದ, ಆಯುಧ, ನೀನು,
ಕೀರ್ತಿಯ, ಮೂರುತಿ, ಆಗುವೆ ಬಾ...

ಪಣವಿಡು, ಪಣವಿಡು, ನಿನ್ನ ಪ್ರಾಣವ,
ಪಡೆದುಕೊ, ಪಡೆದುಕೊ ನಿನ್ನ ಪ್ರೇಮವ..


ಆ ಬೆಳಕನ್ನೇ ನೀ ತರುವಾಗ ಈ ಇರುಳೇನು ಬಾ,
ಆ ಒಲವನ್ನೇ ನೀ ತರುವಾಗ ಈ ವಿಷವೇನು ಬಾ,
ಪ್ರಾಣ ನಮ್ಮದಲ್ಲ, ಪ್ರೀತಿ ನಮ್ಮದೋ..
ಪ್ರೀತಿಗೂ, ದ್ವೇಷಕು, ಆಗದು ಸ್ನೇಹ,
ಶೋಧನೆ, ಸಾಧನೆ ಮೂರಿದೆ ಬಾ..


ಪಣವಿಡು ಪಣವಿಡು ನಿನ್ನ ಪ್ರಾಣವ
ಪಡೆದುಕೊ ಪಡೆದುಕೊ ನಿನ್ನ ಪ್ರೇಮವ
ಈ ಜಗತ್ತೇ, ನಿನ್ನಂತೆ, ಬರುತ್ತೆ, ಹೋಗು,
ನೀಯತ್ತೆ, ನಿನ್ನನ್ನ, ಕಾಯುತ್ತೆ, ಹೇ........

Any other kannada song lyrics that you would like to see here? Just ask for in the comments section below

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Neenaade naa(ನೀನಾದೆ ನಾ), Movie: Yuvarathnaa (ಯುವರತ್ನ)

Song: Hesaru poorthi helade, Movie: Paramathma

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Marali manasaagide(ಮರಳಿ ಮನಸಾಗಿದೆ), Movie: Gentleman(ಜೆಂಟಲ್ಮನ್‌)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)