Song: Hogbitta charles hogbitta (ಹೋಗ್ಬಿಟ್ಟ ಚಾರ್ಲ್ಸ್‌ ಹೋಗ್ಬಿಟ್ಟ), Movie: French Biriyani ಫ್ರೆಂಚ್‌ ಬಿರಿಯಾನಿ

ಹಾಡು: ಹೋಗ್ಬಿಟ್ಟ ಚಾರ್ಲ್ಸ್‌ ಹೋಗ್ಬಿಟ್ಟ

ರಚನೆ: ಅವಿನಾಶ್‌, ಬಲೆಕ್ಕಳ, ವಾಸುಕಿ ವೈಭವ್ 

ಸಂಗೀತ: ವಾಸುಕಿ ವೈಭವ್

ಗಾಯನ: ವಾಸುಕಿ ವೈಭವ್‌, ಜೋಗಿಲ ಸಿದ್ದರಾಜು, ಭರತ್‌ ನಾಯಕ್‌, ಗೋಕುಲ್‌ ಅಭಿಶೇಕ್

ಚಲನಚಿತ್ರ: ಫ್ರೆಂಚ್‌ ಬಿರಿಯಾನಿ

 

ಓ ಹಲೇಲೂಯಾ, ನಮ್ಮ ಕಾಪಾಡು ದೇವನೇ

ಓ ಹಲೇಲೂಯಾ, ಸರ್ವ ಸಾಕ್ಷಾತ್ಕಾರನೇ

 

ಕೋಟಿ ಜನುಮ ದಾಟಿದಾಗ ಮಾನವ, 

ಸೇರುತಾನೆ ನಿನ್ನ ದಿವ್ಯ ಪಾದವ

 

ಹೋಗ್ಬಿಟ್ಟ, ಚಾರ್ಲ್ಸ್‌ ಹೋಗ್ಬಿಟ್ಟ (೨)

ಹೋಗ್ಬಿಟ್ಟ, ಚಾರ್ಲ್ಸ್‌ ಹೋಗ್ಬಿಟ್ಟ (೨)

 

ಓ, ಸುಡುಗಾಡೇ ಸ್ವಂತ ಮನೆ, ಬಿಡು ಗಾಡಿ ನೀ ಮಗನೆ

ಮೆರಿಬೇಡ ಸುಮ್ಮನೆ, ಎಲ್ಲಾರ್‌ ಬಾಸು ಮೇಲಿದಾನೆ

ಹೋಗ್ಬಿಟ್ಟ ಚಾರ್ಲ್ಸ್‌ ಹೋಗ್ಬಿಟ್ಟ, ಲಲ ಲಲ ಲಾ(೨)

 

ಹೋಹೋ, ಹೋ ಹೋ, ಹೋ ಹೋಹೋ

ಹೊಹೊಹೋ, ಹೊಹೊಹೋ ಓ ಹೋ

 

ನೆನ್ನೆ ತಂಕ ನಗ್ತಾ ಇದ್ದ ಹೋಗ್ಬಿಟ್ಟ

ಹೊಟ್ಟೆ ತುಂಬ ತಿಂತಾ ಇದ್ದ ಹೋಗ್ಬಿಟ್ಟ

 

ಹುಲಿ ಥರಾ, ಅಣ್ಣೈ, ಹಾ

ಹುಲಿ ಥರ ಇದ್ದ ಅಣ್ಣೈ ಹೋಗ್ಬಿಟ್ಟ

ಮತ್ತೆ ಹುಟ್ಟಿ ಬರ್ತೀನಂತ ಹೋಗ್ಬಿಟ್ಟ

 

ರೆಡಿ, ಒನ್‌, ಟು, ಸೆವೆನ್‌, ನೈನ್‌, ಗೋ

 

ಹೋಗ್ಬಿಟ್ಟ, ಚಾರ್ಲ್ಸ್‌ ಹೋಗ್ಬಿಟ್ಟ(೬)

ಓ, ಓಗ್ಬಿಟ್ಟ, ಚಾರ್ಲ್ಸ್‌ ಓಗ್ಬಿಟ್ಟ(೨)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Ninna Danigaagi (ನಿನ್ನ ದನಿಗಾಗಿ), Movie: Savaari 2 (ಸವಾರಿ 2)

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

SONG:PARAVASHANADENU(ಪರವಶನಾದೆನು), MOVIE:PARAMATHMA(ಪರಮಾತ್ಮ)

Song: Ee hasiru siriyali (ಈ ಹಸಿರು ಸಿರಿಯಲಿ), Movie: Nagamandala (ನಾಗಮಂಡಲ)

Song: Ee nanna kannane (ಈ ನನ್ನ ಕಣ್ಣಾಣೆ), Movie: Abhi (ಅಭಿ)

Song: Nee Amruthadhare (ನೀ ಅಮೃತಧಾರೆ), Movie: Amruthadhare (ಅಮೃತಧಾರೆ)

Song: Jenina holeyo (ಜೇನಿನ ಹೊಳೆಯೋ), Movie: Chalisuva modagalu (ಚಲಿಸುವ ಮೋಡಗಳು)

Song: Neeralli sanna aleyondu (ನೀರಲ್ಲಿ ಸಣ್ಣ ಅಲೆಯೊಂದು). Movie: Hudugaru (ಹುಡುಗರು)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)