Song: Bittaku bittaku (ಬಿಟ್ಹಾಕು ಬಿಟ್ಹಾಕು), Movie: Superstar (ಸೂಪರ್‌ಸ್ಟಾರ್)
ಹಾಡು: ಬಿಟ್ಹಾಕು ಬಿಟ್ಹಾಕು ರಚನೆ: ಹಂಸಲೇಖ ಸಂಗೀತ: ಹಂಸಲೇಖ ಗಾಯನ: ಅದ್ನಾನ್ ಸಮಿ, ಲತಾ ಹಂಸಲೇಖ ಚಲನಚಿತ್ರ: ಸೂಪರ್‌ಸ್ಟಾರ್   ಡೋಂಟ್ ವರಿ ಮಾಡಬೇಡ, ಡರ್‌ಪೋಕ್ ಆಗಬೇಡ  ಲವ್ ಎಂಡ್ ವಾರಿನಲ್ಲಿ ಎಸ್ಕೇಪ್ ಆಗಬೇಡ ಕಂಗಾಲಾಗಬೇಡ ಬಿಟ್ಹಾಕು ಬಿಟ್ಹಾಕು   ಬ್ಯಾಡ್ ಟೈಮ್ ಅನ್ನಬೇಡ, ಮೂಡೌಟ್ ಆಗಬೇಡ ಲಕ್ ಚೆಕ್ ಮಾಡಬೇಡ, ಲವ್ ಲಾಕ್ ಬಿಚ್ಚಬೇಡ ಪಿಟೀಲು ಕೊಯ್ಯಬೇಡ ಬಿಟ್ಹಾಕು ಬಿಟ್ಹಾಕು   ಒಳಗೇ ಏನೇನಿದೆ?... ತುಂಬಾ ಹೇಳೋದಿದೆ ಹೋ ಕೇಳೋದಿನ್ನೇನಿದೆ?...ಇಷ್ಟಾ...ಕಷ್ಟ ಇದೆ ಹೋ ಕಷ್ಟವೇನು? ಅಪ್ಪ ಇಲ್ಲ ಅಮ್ಮ ಇಲ್ಲ ಒಕೆ ನಷ್ಟವೇನು? ತಾಳಿ ಇಲ್ಲ ಮಂತ್ರವಿಲ್ಲ  ಅದು ವೇಷ್ಟು ಬಿಟ್ಹಾಕೆ     ಕನ್ಫ್ಯೂಝ್ ಆಗಬೇಡ, ಟೈಮ್ ವೇಸ್ಟ್ ಮಾಡಬೇಡ ಯಾವ್ ಗೋಳಿದ್ದರೇನು, ನನ್ ತೋಳಿಲ್ಲವೇನು ಹಿಂದೇಟ್ಹಾಕಬೇಡ ಬಿಟ್ಹಾಕು ಬಿಟ್ಹಾಕು   ಓ ಗಾಡ್ ಅನ್ನಬೇಡ, ಹಾ ಸೇವ್ ಮಿ ಅನ್ನಬೇಡ ಕೇಳಿದ್ದೆಲ್ಲ ನಾನು ನೀಡೋದಿಲ್ಲವೇನು ನಾನೇ ನಿನ್ ದೇವನು, ಸುತ್ಹಾಕು ಸುತ್ಹಾಕು     ಬ್ಯಾಂಕಾಕ್ ಬೊಂಬಾಟಿದೆ ನಮಗೂ ಫ್ರೀಡಮ್ಮಿದೆ ಕುಣಿಯೋ ಖುಷಿ ಇದೆ ಓ, ಶ್ಟ್ರೀಟ್ ಲವ್ ಪರ್ಮಿಟ್ ಇದೆ   ಆಮ್ ಎ ಹಿಂದು, ನಾನೆ ತಾನೆ ಹಿಂದು ಮುಂದು  ಆಮ್ ಎ ಲೇಡಿ, ನೀನೆ ನನ್ನ ಬಾಡಿ ನಾಡಿ ಸಾಕ್ ಸಾಕು ಲವ್ ಮಾಡು ಐ ಸೇ, ಡೋಂಟ್ ವರಿ ಮಾಡಬೇಡ, ಡರ್‌ಪೋಕ್ ಆಗಬೇಡ  ಲವ್...