Song: Hogbitta charles hogbitta (ಹೋಗ್ಬಿಟ್ಟ ಚಾರ್ಲ್ಸ್ ಹೋಗ್ಬಿಟ್ಟ), Movie: French Biriyani ಫ್ರೆಂಚ್ ಬಿರಿಯಾನಿ
ಹಾಡು: ಹೋಗ್ಬಿಟ್ಟ ಚಾರ್ಲ್ಸ್ ಹೋಗ್ಬಿಟ್ಟ ರಚನೆ: ಅವಿನಾಶ್, ಬಲೆಕ್ಕಳ, ವಾಸುಕಿ ವೈಭವ್  ಸಂಗೀತ: ವಾಸುಕಿ ವೈಭವ್ ಗಾಯನ: ವಾಸುಕಿ ವೈಭವ್, ಜೋಗಿಲ ಸಿದ್ದರಾಜು, ಭರತ್ ನಾಯಕ್, ಗೋಕುಲ್ ಅಭಿಶೇಕ್ ಚಲನಚಿತ್ರ: ಫ್ರೆಂಚ್ ಬಿರಿಯಾನಿ   ಓ ಹಲೇಲೂಯಾ, ನಮ್ಮ ಕಾಪಾಡು ದೇವನೇ ಓ ಹಲೇಲೂಯಾ, ಸರ್ವ ಸಾಕ್ಷಾತ್ಕಾರನೇ   ಕೋಟಿ ಜನುಮ ದಾಟಿದಾಗ ಮಾನವ,  ಸೇರುತಾನೆ ನಿನ್ನ ದಿವ್ಯ ಪಾದವ   ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ (೨) ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ (೨)   ಓ, ಸುಡುಗಾಡೇ ಸ್ವಂತ ಮನೆ, ಬಿಡು ಗಾಡಿ ನೀ ಮಗನೆ ಮೆರಿಬೇಡ ಸುಮ್ಮನೆ, ಎಲ್ಲಾರ್ ಬಾಸು ಮೇಲಿದಾನೆ ಹೋಗ್ಬಿಟ್ಟ ಚಾರ್ಲ್ಸ್ ಹೋಗ್ಬಿಟ್ಟ, ಲಲ ಲಲ ಲಾ(೨)   ಹೋಹೋ, ಹೋ ಹೋ, ಹೋ ಹೋಹೋ ಹೊಹೊಹೋ, ಹೊಹೊಹೋ ಓ ಹೋ   ನೆನ್ನೆ ತಂಕ ನಗ್ತಾ ಇದ್ದ ಹೋಗ್ಬಿಟ್ಟ ಹೊಟ್ಟೆ ತುಂಬ ತಿಂತಾ ಇದ್ದ ಹೋಗ್ಬಿಟ್ಟ   ಹುಲಿ ಥರಾ, ಅಣ್ಣೈ, ಹಾ ಹುಲಿ ಥರ ಇದ್ದ ಅಣ್ಣೈ ಹೋಗ್ಬಿಟ್ಟ ಮತ್ತೆ ಹುಟ್ಟಿ ಬರ್ತೀನಂತ ಹೋಗ್ಬಿಟ್ಟ   ರೆಡಿ, ಒನ್, ಟು, ಸೆವೆನ್, ನೈನ್, ಗೋ   ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ(೬) ಓ, ಓಗ್ಬಿಟ್ಟ, ಚಾರ್ಲ್ಸ್ ಓಗ್ಬಿಟ್ಟ(೨)